Asianet Suvarna News Asianet Suvarna News

ನಿರ್ಮಾಪಕ ರಾಮು ಆಗಲಿಕೆ ನಂತರ ಮಾಲಾಶ್ರೀ ಬರೆದ ಭಾವುಕ ಪತ್ರ ವೈರಲ್!

ಸ್ಯಾಂಡಲ್‌ವುಡ್‌ ನಿರ್ಮಾಪಕ ಕೋಟಿ ರಾಮು ನಿಧನದ ಸಂದರ್ಭದಲ್ಲಿ ಬೆನ್ನುಲುಬಾಗಿ ನಿಂತವರಿಗೆ ಪತ್ನಿ ಮಾಲಾಶ್ರೀ ಭಾವುಕ ಪತ್ರದ ಮೂಲಕ ಧನ್ಯವಾದ ಹೇಳಿದ್ದಾರೆ. ಕಳೆದ 12 ದಿನಗಳ ನೋವಿನ ದಿನಗಳಾಗಿತ್ತು ಎಂದು ಬರೆದುಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment