Asianet Suvarna News Asianet Suvarna News

ಅಶ್ಲೀಲ ಚಿತ್ರ ದಂಧೆಯಲ್ಲಿ ಕನ್ನಡದ ನಟಿ; ವಿಚಾರಣೆಯಲ್ಲಿ ಸ್ಫೋಟಕ ಸತ್ಯ ರಿವೀಲ್!

Jul 29, 2021, 4:41 PM IST

ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ನೀಲಿ ಚಿತ್ರ ವಿಡಿಯೋ ದಂಧೆಯ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ದಂಧೆಯಲ್ಲಿ ಸುಮಾರು 9 ಜನರ ಹೆಸರು ಕೇಳಿ ಬಂದಿದ್ದು, ಪೊಲೀಸರು ಬಂಧಿಸಿದ್ದಾರೆ. ಇವರ ಪೈಕಿ ಕನ್ನಡದ ನಟಿ ಫ್ಲೋರಾ ಸೈನಿ ಹೆಸರೂ ಇದೆ. ನಮ್ಮಣ್ಣ, ಕೋದಂಡರಾಮ ಸಿನಿಮಾಗಳಲ್ಲಿ ಸೈನಿ ಅಭಿನಯಿಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ:  Asianet Suvarna Entertainment