Asianet Suvarna News Asianet Suvarna News

ದುಬೈ Zooನಲ್ಲಿ ಹುಲಿ ಜತೆ ಹಗ್ಗಜಗ್ಗಾಟ; ಯಶ್ ವಿಡಿಯೋ ವೈರಲ್!

ರಾಕಿಂಗ್ ಸ್ಟಾರ್ ಯಶ್ ದುಬೈ ಪ್ರವಾಸದಲ್ಲಿ ಬ್ಯುಸಿಯಾಗಿದ್ದು, ಅಲ್ಲಿನ ಪ್ರಾಣಿ ಧಾಮಕ್ಕೆ ಭೇಟಿ ನೀಡಿದ್ದಾರೆ. ಪ್ರಾಣಿಗಳಿಗೆ ಆಹಾರ ತಿನ್ನಿಸಿ ಹಗ್ಗ ಹಿಡಿದು, ಜಗ್ಗಾಟ ಮಾಡಿದ್ದಾರೆ. ಯಶ್ ಅಭಿಮಾನಿಗಳು ಈ ವಿಡಿವನ್ನು ವೈರಲ್ ಮಾಡುತ್ತಿದ್ದು, ಸಿಂಹಗಳ ಜೊತೆ ನಮ್ಮ ರಾಜಾಹುಲಿ ಎಂದಿದ್ದಾರೆ. 
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories