ಹುಟ್ಟುಹಬ್ಬಕ್ಕೆ ಸೂಪರ್‌ ಗಿಫ್ಟ್ ಕೊಟ್ಟ ಉಪ್ಪಿ; ನಿಖಿಲ್ ಪತ್ನಿ ಕುಕ್ಕಿಂಗ್ ವಿಡಿಯೋ ನೋಡಿ!

ರಿಯಲ್ ಸ್ಟಾರ್ ಉಪೇಂದ್ರ ಮತ್ತೆ ಡೈರೆಕ್ಷನ್‌ಗೆ ಇಳಿಯಬೇಕೆಂದು ಅಭಿಮಾನಿಗಳು ಹಲವು ವರ್ಷಗಳಿಂದ ಡಿಮ್ಯಾಂಡ್‌ ಮಾಡುತ್ತಲೇ ಇದ್ದರು. ಅಭಿಮಾನಿಗಳಿಗೋಕ್ಕರೆ ಓಕೆ ಎಂದು ಉಪ್ಪಿ ಸೆಪ್ಟೆಂಬರ್‌ 18ರ ಹುಟ್ಟು ಹಬ್ಬದಂದು ಹೊಸ ಸಿನಿಮಾ ಬಗ್ಗೆ ಅನೌನ್ಸ್ ಮಾಡಲಿದ್ದಾರೆ.

First Published Sep 15, 2020, 4:55 PM IST | Last Updated Sep 15, 2020, 4:55 PM IST

ರಿಯಲ್ ಸ್ಟಾರ್ ಉಪೇಂದ್ರ ಮತ್ತೆ ಡೈರೆಕ್ಷನ್‌ಗೆ ಇಳಿಯಬೇಕೆಂದು ಅಭಿಮಾನಿಗಳು ಹಲವು ವರ್ಷಗಳಿಂದ ಡಿಮ್ಯಾಂಡ್‌ ಮಾಡುತ್ತಲೇ ಇದ್ದರು. ಅಭಿಮಾನಿಗಳಿಗೋಕ್ಕರೆ ಓಕೆ ಎಂದು ಉಪ್ಪಿ ಸೆಪ್ಟೆಂಬರ್‌ 18ರ ಹುಟ್ಟು ಹಬ್ಬದಂದು ಹೊಸ ಸಿನಿಮಾ ಬಗ್ಗೆ ಅನೌನ್ಸ್ ಮಾಡಲಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಪತ್ನಿ ರೇವತಿ ಅಡುಗೆ ಮಾಡುತ್ತಿರುವ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ರೇವತಿ ಏನು ಕುಕ್‌ ಮಾಡುತ್ತಿದ್ದಾರೆ ಎಂದು ಅಭಿಮಾನಿಗಳು ಗೆಸ್ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment