Asianet Suvarna News Asianet Suvarna News

ತಾಯಿಗೆ ಸಮಾಧಿ ಕಟ್ಟಿಸಿ, ಕ್ಯೂರಿಂಗ್ ಮಾಡುತ್ತಿರುವ ನಟ ದುನಿಯಾ ವಿಜಯ್!

Jul 14, 2021, 4:11 PM IST

ನಟ ದುನಿಯಾ ವಿಜಯ್ ತಾಯಿ ನಾರಾಯಣಮ್ಮ ಬ್ರೇನ್‌ ಸ್ಟ್ರೋಕ್‌ನಿಂದ ನಿಧನರಾದರು. ಅನೇಕಲ್‌ ಬಳಿ ಅವರ ಅಂತ್ಯ ಸಂಸ್ಕಾರ ನಡೆಸಿದ್ದು, ಆ ಸ್ಥಳದಲ್ಲಿ ಸಮಾಧಿ ಕಟ್ಟಿಸಿದ್ದಾರೆ. ಸೀಮೆಂಟ್‌ನಿಂದ ಕಟ್ಟಿಸಿದ ಗೋರಿಗೆ ಕುಟುಂಬಸ್ಥರ ಜೊತೆ ಸೇರಿ ಕ್ಯೂರಿಂಗ್ ಮಾಡುತ್ತಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment