Asianet Suvarna News Asianet Suvarna News

ದರ್ಶನ್ ರಾಜಕೀಯಕ್ಕೆ ಎಂಟ್ರಿ ಕೊಡ್ತಾರಂತೆ?

Jul 23, 2021, 2:08 PM IST

ಒಂದಾದ ಮೇಲೊಂದು ವಿವಾದಗಳಲ್ಲಿ ಸಿಲುಕಿಕೊಂಡಿರುವ ನಟ ದರ್ಶನ್‌ ಬಗ್ಗೆ ಸ್ವಾಮೀಜಿಯೊಬ್ಬರು ಶಾಕಿಂಗ್ ಹೇಳಿಕೆ ನೀಡಿದ್ದಾರಂತೆ. ಕಷ್ಟದ ಸಮಯ ಬಂದಾಗ ಒಂಟಿ ಸಲಗದಂತೆ ಓಡಾಡುವ ದರ್ಶನ್, ಮುಂದಿನ ದಿನಗಳಲ್ಲಿ ರಾಜಕೀಯ ಪ್ರವೇಶ ಮಾಡುತ್ತಾರಂತೆ! ದರ್ಶನ್ ಅವರೇ ರಾಜಕೀಯ ಮಾಡಲ್ಲ ಅಂದ್ರು, ಆದರೆ ಅವರ ನಸೀಬ್‌ನಲ್ಲಿ ಬೇರೆಯೇ ಇದೆ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

 

Video Top Stories