Asianet Suvarna News Asianet Suvarna News

ಚಿತ್ರರಂಗದ ಕಾರ್ಮಿಕರಿಗೆ ಪುಡ್ ಕಿಟ್ ನೀಡಿ ಟಿ.ಎ ಶರವಣ ನೆರವು!

May 29, 2021, 6:22 PM IST

ಕೊರೋನಾ ಎರಡನೇ ಅಲೆಯಿಂದ ಸಂಕಷ್ಟಕ್ಕೆ ಸಿಲುಕಿಕೊಂಡಿರುವ ಸಿನಿಮಾ ಕಾರ್ಮಿಕರಿಗೆ ಜೆಡಿಎಸ್ ಮಾಜಿ MLC ಟಿ.ಎ.ಶರವಣ  ಫುಟ್ ಕಿಟ್ ವಿತರಣೆ ಮಾಡಿದ್ದಾರೆ.  ಮೆಡಿಕಲ್ ಕಿಟ್ ಕೊಡುವ ವ್ಯವಸ್ಥೆಯೂ ಮಾಡಲಾಗುತ್ತದೆ ಎಂಬ ಭರವಸೆ ನೀಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ:  Asianet Suvarna Entertainment 

 

Video Top Stories