Asianet Suvarna News Asianet Suvarna News

ಯಶ್ ಕೆಜಿಎಫ್-2 ಸಿನಿಮಾ 3 ಗಂಟೆಯಷ್ಟು ದೊಡ್ಡದಾ?

ಇಡೀ ಭಾರತೀಯ  ಚಿತ್ರರಂಗ ಎದುರು ನೋಡುತ್ತಿರುವ ಸಿನಿಮಾ ಕೆಜಿಎಫ್. ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದ ಸಮಯಕ್ಕೆ ಕೊರೋನಾ ವೈರಸ್ ಎರಡನೇ ಅಲೆ ವಕ್ಕರಿಸಿಕೊಂಡಿತ್ತು.  ನಿರಾಸೆಯಲ್ಲಿರುವ ಅಭಿಮಾನಿಗಳಿಗೆ ತಿಂಗಳಿಗೊಂಡು ಗುಡ್‌ ನ್ಯೂಸ್‌ ಸಿಗುತ್ತಿದೆ. ಇದೀಗ ಕೆಜಿಎಫ್‌-2 ಸಿನಿಮಾ ಎಷ್ಟು ಗಂಟೆ ಇದೆ ಎಂದು ತಿಳಿದು ಬಂದಿದೆ.

May 8, 2021, 5:21 PM IST

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment