Asianet Suvarna News Asianet Suvarna News

ಹೊಸ ರೀತಿಯ ಕ್ರೇಜ್‌ಗೆ ಸಾಕ್ಷಿ ಆಯ್ತು 'ಪೊಗರು' ಚಿತ್ರ; ಈ ಫಿಲ್ಟರ್ ಟ್ರೈ ಮಾಡಿದ್ದೀರಾ?

ಪೊಗರು ಸಿನಿಮಾ ಕೌಂಟ್‌ಡೌನ್ ಶುರು ಮಾಡಿರುವ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಹೊಸ ಫಿಲ್ಟರ್‌ ಕ್ರಿಯೇಟ್ ಮಾಡಿದ್ದಾರೆ. ಪೊಗರು ಟೈಟಲ್ ಟ್ರ್ಯಾಕ್‌ ಜೊತೆಗೆ ಕೂಲ್‌ ಆಗಿರುವ ಈ ಇನ್‌ಸ್ಟಾಗ್ರಾಂ ಫಿಲ್ಟರ್‌ ಅನ್ನು ಸಾಮಾನ್ಯರು ಮಾತ್ರವಲ್ಲದೇ, ಖ್ಯಾತ ಬಾಡಿ ಬಿಲ್ಡರ್ಸ್‌ ಕೂಡ ಟ್ರೈ ಮಾಡಿದ್ದಾರೆ.

First Published Jan 23, 2021, 4:03 PM IST | Last Updated Jan 23, 2021, 4:03 PM IST

ಪೊಗರು ಸಿನಿಮಾ ಕೌಂಟ್‌ಡೌನ್ ಶುರು ಮಾಡಿರುವ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಹೊಸ ಫಿಲ್ಟರ್‌ ಕ್ರಿಯೇಟ್ ಮಾಡಿದ್ದಾರೆ. ಪೊಗರು ಟೈಟಲ್ ಟ್ರ್ಯಾಕ್‌ ಜೊತೆಗೆ ಕೂಲ್‌ ಆಗಿರುವ ಈ ಇನ್‌ಸ್ಟಾಗ್ರಾಂ ಫಿಲ್ಟರ್‌ ಅನ್ನು ಸಾಮಾನ್ಯರು ಮಾತ್ರವಲ್ಲದೇ, ಖ್ಯಾತ ಬಾಡಿ ಬಿಲ್ಡರ್ಸ್‌ ಕೂಡ ಟ್ರೈ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories