ಫೆಬ್ರವರಿ ಎರಡನೇ ವಾರ ಪೊಗರು ಅಬ್ಬರ ಶುರು!
Jan 17, 2021, 4:14 PM IST
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕೊರೋನಾ ವ್ಯಾಕ್ಸಿನ್ ಬಗ್ಗೆ ಮಾತನಾಡುತ್ತಾ ಪೊಗರು ಚಿತ್ರದ ರಿಲೀಸ್ ಡೇಟ್ ಬಗ್ಗೆ ಚರ್ಚೆ ಮಾಡಿದ್ದಾರೆ.ಈಗಾಗಲೇ ಅಭಿಮಾನಿಗಳು ಒಂದು ಡೇಟ್‌ಗೆ ಫಿಕ್ಸ್ ಆಗಿದ್ದಾರೆ ಆದರೆ ಅದು ನಿಜಾನಾ? ಸುಳ್ಳಾ? ಗೊತ್ತಿಲ್ಲ ಕೆಲವೇ ದಿನಗಳಲ್ಲಿ ಡೇಟ್ ಹೇಳುತ್ತೇವೆ ಎಂದಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment