Asianet Suvarna News Asianet Suvarna News

ಶಿವಣ್ಣ ಮಾಮ, ರಾಘು ಮಾಮ ಈ ವಿಚಾರದಲ್ಲಿ ಸಲಹೆ ನೀಡಿದ್ದಾರೆ: ಧನ್ಯಾ ರಾಮ್‌ಕುಮಾರ್

Oct 1, 2021, 2:00 PM IST
  • facebook-logo
  • twitter-logo
  • whatsapp-logo

ಅಕ್ಟೋಬರ್ 8ರಂದು ಬಿಡುಗಡೆ ಆಗುತ್ತಿರುವ ನಿನ್ನ ಸನಿಹಕೆ ಚಿತ್ರದ ಬಗ್ಗೆ ನಟಿ ಧನ್ಯಾ ರಾಮ್‌ಕುಮಾರ್ ಮಾತನಾಡಿದ್ದಾರೆ. ಅಪ್ಪ-ಅಮ್ಮ ಚಿತ್ರ ನೋಡಿ ರಿಯಾಕ್ಟ್ ಮಾಡಿದ್ದು ಹೇಗೆ? ಇಬ್ಬರು ಮಾವಂದಿರು ಏನು ಸಲಹೆ ನೀಡಿದ್ದಾರೆ, ಎಂದು ಧನ್ಯಾ ಹೇಳಿದ್ದಾರೆ. ಕವರ್ ಸಾಂಗ್ ಹಾಡುವ ಮೂಲಕ ಎಲ್ಲರಿಗೂ ಧನ್ಯಾ ಸರ್ಪ್ರೈಸ್ ನೀಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment