Asianet Suvarna News Asianet Suvarna News

ಚಿತ್ರೀಕರಣದಲ್ಲಿ ದರ್ಶನ್ ಭಾಗಿಯಾಗುತ್ತಿಲ್ಲ; 'ರಾಬರ್ಟ್‌'ಗಾಗಿ 'ಮದಕರಿ' ಶೂಟಿಂಗ್ ಮಿಸ್?

ರಾಬರ್ಟ್‌ ಸಿನಿಮಾ ಶೂಟಿಂಗ್ ಅಂತ್ಯಗೊಂಡ ನಂತರ ರಾಜವೀರ ಮದಕರಿ ನಾಯಕ ಆರಂಭಿಸುವುದಾಗಿ ಈ ಹಿಂದೆ ಹೇಳಲಾಗಿತ್ತು. ಹೊಸ ವರ್ಷಕ್ಕೆ ಚಿತ್ರೀಕರಣ ಮುಂದೂಡಿದ ದರ್ಶನ್‌ ಇದೀಗ ಶೂಟಿಂಗ್‌ ಸೆಟ್‌ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಯಾಕೆ ಎಂದು ಪ್ರಶ್ನೆ ಮಾಡಿದ ಅಭಿಮಾನಿಗಳಿಗೆ ಈ ವಿಡಿಯೋದಲ್ಲಿದೆ ಉತ್ತರ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ:Asianet Suvarna Entertainment

Video Top Stories