Asianet Suvarna News Asianet Suvarna News

'ಸಾರಥಿ'ಗೆ ವಿಶ್ ಮಾಡಲು ಬಂದ ವಿಶೇಷ ಅಭಿಮಾನಿ; ದರ್ಶನ್ ಪ್ರತಿಕ್ರಿಯೆ ನೋಡಿ!

ದರ್ಶನ್ ಹುಟ್ಟುಹಬ್ಬಕ್ಕೆ ವಿಶೇಷ ಅಭಿಮಾನಿಯೊಬ್ಬರು ಬಂದು ವಿಶ್ ಮಾಡಿದ್ದಾರೆ.  2016 ರಲ್ಲಿ ದರ್ಶನ್, ಸೌಮ್ಯ ಎನ್ನುವ ವಿಶೇಷ ಅಭಿಮಾನಿಗೆ ಆಟೋ ಕೊಡಿಸಿದ್ದರು. ಅದೇ ಆಟೋದಲ್ಲಿ ಬಂದು ಇಂದು ವಿಶ್ ಮಾಡಿ ಹೋಗಿದ್ದಾರೆ.

 

ದರ್ಶನ್ ಹುಟ್ಟುಹಬ್ಬಕ್ಕೆ ವಿಶೇಷ ಅಭಿಮಾನಿಯೊಬ್ಬರು ಬಂದು ವಿಶ್ ಮಾಡಿದ್ದಾರೆ.  2016 ರಲ್ಲಿ ದರ್ಶನ್, ಸೌಮ್ಯ ಎನ್ನುವ ವಿಶೇಷ ಅಭಿಮಾನಿಗೆ ಆಟೋ ಕೊಡಿಸಿದ್ದರು. ಅದೇ ಆಟೋದಲ್ಲಿ ಬಂದು ಇಂದು ವಿಶ್ ಮಾಡಿ ಹೋಗಿದ್ದಾರೆ. ಸೌಮ್ಯರವರು ವಿಶ್ ಮಾಡಲು ಬಂದಾಗ ದರ್ಶನ್ ನಡೆದುಕೊಂಡಿದ್ದು ಹೀಗೆ! 

RR ನಗರದಲ್ಲಿ ಡಿ-ಬಾಸ್‌ ಹಬ್ಬ; ರಾತ್ರಿ 12ಕ್ಕೆ ನಡೆದ ಸೆಲೆಬ್ರೇಶನ್‌ ಹೀಗಿತ್ತು ನೋಡಿ!

Video Top Stories