Asianet Suvarna News Asianet Suvarna News

ಜಾನುವಾರುಗಳಿಗೆ ವಿಶೇಷ ಪೂಜೆ; ದರ್ಶನ್‌ ಫಾರ್ಮ್‌ಹೌಸ್‌ಗೆ ಮಾಡಿದ್ದ ಅಲಂಕಾರ ನೋಡಿ!

ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಸುಗ್ಗಿ ಹಬ್ಬವನ್ನು ತಮ್ಮ ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ಆಚರಿಸಿದ್ದಾರೆ. ಹಸುಗಳಿಗೆ ಅಲಂಕಾರ ಮಾಡಿ ಪೂಜೆ ಮಾಡಿ, ಕುದುರೆಗಳಿಗೆ ಕಿಚ್ಚು ಹಾಯಿಸುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವರ್ಷದ ಮೊದಲನೇ ಹಬ್ಬದಂದು ದಚ್ಚು ಫಾರ್ಮ್‌ಹೌಸ್‌ ಹೇಗಿತ್ತು ನೋಡಿ..

Jan 16, 2021, 1:11 PM IST

ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಸುಗ್ಗಿ ಹಬ್ಬವನ್ನು ತಮ್ಮ ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ಆಚರಿಸಿದ್ದಾರೆ. ಹಸುಗಳಿಗೆ ಅಲಂಕಾರ ಮಾಡಿ ಪೂಜೆ ಮಾಡಿ, ಕುದುರೆಗಳಿಗೆ ಕಿಚ್ಚು ಹಾಯಿಸುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವರ್ಷದ ಮೊದಲನೇ ಹಬ್ಬದಂದು ದಚ್ಚು ಫಾರ್ಮ್‌ಹೌಸ್‌ ಹೇಗಿತ್ತು ನೋಡಿ..

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment