Asianet Suvarna News Asianet Suvarna News

ತಂದೆ ನಿಧನರಾದಾಗ ನೋಡೋಕೆ ಹೋಗೋಕೂ ನಯಾ ಪೈಸೆ ಇರಲಿಲ್ಲ ಈ ಸ್ಟಾರ್ ನಟನ ಕೈಯಲ್ಲಿ

ಅಪ್ಪನ ಸಾವಿನ ಸುದ್ದಿ ಬಂದಾಗ ಕೊನೆ ಬಾರಿ ನೋಡೋಕೆ ಹೋಗ್ಬೇಕು ಎಂದರೂ ಈ ಟಾಪ್ ನಟನ ಕೈಯಲ್ಲಿ ನಯಾ ಪೈಸೆ ಕೂಡಾ ಇರಲಿಲ್ಲ.

ಅಪ್ಪನ ಸಾವಿನ ಸುದ್ದಿ ಬಂದಾಗ ಕೊನೆ ಬಾರಿ ನೋಡೋಕೆ ಹೋಗ್ಬೇಕು ಎಂದರೂ ಚಾಲೆಂಜಿಂಗ್ ಸ್ಟಾರ್‌ ದರ್ಶನ್ ಕೈಯಲ್ಲಿ ನಯಾ ಪೈಸೆ ಕೂಡಾ ಇರಲಿಲ್ಲ. ಇಂದು ಅದೇ ನಟ ಕೋಟಿ ಕೋಟಿ ಬೆಲೆ ಬಾಳೋ ಕಾರುಗಳ ಒಡೆಯ. ಇದು ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಲೈಫಿನ ಇನ್ಸ್‌ಪೈರಿಂಗ್ ಸ್ಟೋರಿ.

ಅಪ್ಪು ಚಾಕಲೇಟ್ ಬಾಯ್ ಲುಕ್ ಸಿಕ್ಕಾಪಟ್ಟೆ ವೈರಲ್..!

ಅಪ್ಪನ ಸಾವಿಗೆ ಬರಲು ಹಣವಿಲ್ಲದ ನಟ ಈಗ 15 ಕಾರುಗಳ ಸರದಾರ. ಬಿಗ್ ಸ್ಟಾರ್ ಆಗಿ ಮೆರೆಯೋ ಮುನ್ನ ಎದುರಾಗಿತ್ತು ಸಾವಿರಾರು ಸವಾಲು..? ಅಪ್ಪನನ್ನು ಕೊನೆ ಬಾರಿ ನೋಡೋಕೆ ಒಂದು ರೂಪಾಯಿ ಕೂಡಾ ಇರದ ನಟ ಈಗ ಎಷ್ಟೆತ್ತರಕ್ಕೆ ಬೆಳೆದಿದ್ದಾನೆಂಬುದು ಎಲ್ಲರಿಗೂ ಗೊತ್ತು..

Video Top Stories