ಅಪ್ಪು ಚಾಕಲೇಟ್ ಬಾಯ್ ಲುಕ್ ಸಿಕ್ಕಾಪಟ್ಟೆ ವೈರಲ್..!
ಅಪ್ಪು ಯಂಗ್ ಲುಕ್ ಥೇಟ್ ಚಾಕಲೇಟ್ ಬಾಯ್‌ನಂತೆಯೇ ಇದ್ದು, ಯಂಗ್ ಬಾಯ್ ಲುಕ್ ಅಪ್ಪು ಫ್ಯಾನ್ಸ್‌ಗೆ ತುಂಬಾ ಇಷ್ಟವಾಗಿದೆ. ನೀವೂ ನೋಡಿ ಅಪ್ಪು ಹೊಸ ಲುಕ್.. ಇಲ್ಲಿದೆ ವಿಡಿಯೋ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹೊಸ ಲುಕ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಯಂಗ್ ಲುಕ್‌ನಲ್ಲಿ ಕಾಣಿಸಿಕೊಂಡಿರೋ ಅಪ್ಪು ಫೋಟೋ ನೋಡಿ ಮೆಚ್ಚಿಕೊಂಡಿದ್ದಾರೆ ಫ್ಯಾನ್ಸ್. ಇದೀಗ ಎಲ್ಲೆಡೆ ಈ ಹೊಸ ಪೋಟೋ ಹರಿದಾಡುತ್ತಿದೆ.
ಚಾಲೆಂಜಿಗ್ ಸ್ಟಾರ್ ಪತ್ನಿಗೆ ಸಿಕ್ತು ಅವಾರ್ಡ್..!
ಅಪ್ಪು ಯಂಗ್ ಲುಕ್ ಥೇಟ್ ಚಾಕಲೇಟ್ ಬಾಯ್‌ನಂತೆಯೇ ಇದ್ದು, ಯಂಗ್ ಬಾಯ್ ಲುಕ್ ಅಪ್ಪು ಫ್ಯಾನ್ಸ್‌ಗೆ ತುಂಬಾ ಇಷ್ಟವಾಗಿದೆ. ನೀವೂ ನೋಡಿ ಅಪ್ಪು ಹೊಸ ಲುಕ್.. ಇಲ್ಲಿದೆ ವಿಡಿಯೋ