Asianet Suvarna News Asianet Suvarna News

ಗುರುಗಳಿಗೆ ಜನ್ಮದಿನದ ಶುಭಾಶಯ ಹೇಳಿದ ಡಿಬಾಸ್: ವಿಡಿಯೋ ವೈರಲ್

ಸ್ಯಾಂಡಲ್‌ವುಡ್ ನಟ ದರ್ಶನ್ ಗಿಳಿಗಳನ್ನು ಕೊಟ್ಟ ಗುರುಗಳಿಗೆ ಶುಭಾಶಯ ಹೇಳಿದ್ದಾರೆ. ನಟ ದರ್ಶನ್ ಇತ್ತೀಚೆಗಷ್ಟೇ ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಭೇಟಿ ಕೊಟ್ಟು ಎರಡು ಗಿಳಿಗಳನ್ನು ತಮ್ಮ ಫಾರ್ಮ್ ಹೌಸ್‌ಗೆ ಒಯ್ದಿದ್ದರು. ಗುರುಗಳು ಗಿಳಿಗಳ ಮೇಲೆ ಇಟ್ಟಿರೋ ಪ್ರೀತಿ ನೋಡಿ ಅಚ್ಚರಿ ಪಟ್ಟಿದ್ದಾರೆ ನಟ.

ಫಾರ್ಮ್ ಹೌಸ್ ಮಾವಿನ ತೋಪಿನಲ್ಲಿ ಆಶಿಕಾ..! ಒಬ್ಬರೇ ಅಲ್ಲ

ಗುರುಗಳ 79ನೇ ಹುಟ್ಟುಹಬ್ಬದ ದಿನ ನಟ ವಿಡಿಯೋ ಮಾಡಿ ಗುರುಗಳಿಗೆ ಶುಭಾಶಯ ತಿಳಿಸಿದ್ದಾರೆ. ಸ್ವಾಮೀಜಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಎಂದು ದರ್ಶನ್ ವಿಶ್ ಮಾಡಿರೋ ವಿಡಿಯೋ ವೈರಲ್ ಆಗಿದೆ.