ಇಂಡಸ್ಟ್ರಿಯಲ್ಲಿ 27 ವರ್ಷ, ಡ್ರಗ್ಸ್ ಬಗ್ಗೆ ಕೇಳೂ ಇಲ್ಲ, ನೋಡೂ ಇಲ್ಲ ಎಂದ ಡಿ ಬಾಸ್

ಸ್ಯಾಂಡಲ್‌ವುಡ್‌ ಬಗ್ಗೆ ಧ್ವನಿ ಎತ್ತಿದ್ದಾರೆ ಚಾಲೆಂಜಿಗ್ ಸ್ಟಾರ್ ದರ್ಶನ್. ದಾವಣೆಗೆರಯಲ್ಲಿ ಈ ಬಗ್ಗೆ ಮಾತನಾಡಿರೋ ದರ್ಶನ್ ಚಿರಂಜೀವಿ ಸಾವು- ಸ್ಯಾಂಡಲ್‌ವುಡ್‌ ಡ್ರಗ್ಸ್ ಮಾಫಿಯಾ ಬಗ್ಗೆಯೂ ಮಾತನಾಡಿದ್ದಾರೆ.

First Published Sep 1, 2020, 5:40 PM IST | Last Updated Sep 1, 2020, 6:13 PM IST

ಸ್ಯಾಂಡಲ್‌ವುಡ್‌ ಬಗ್ಗೆ ಧ್ವನಿ ಎತ್ತಿದ್ದಾರೆ ಚಾಲೆಂಜಿಗ್ ಸ್ಟಾರ್ ದರ್ಶನ್. ದಾವಣೆಗೆರಯಲ್ಲಿ ಈ ಬಗ್ಗೆ ಮಾತನಾಡಿರೋ ದರ್ಶನ್ ಚಿರಂಜೀವಿ ಸಾವು- ಸ್ಯಾಂಡಲ್‌ವುಡ್‌ ಡ್ರಗ್ಸ್ ಮಾಫಿಯಾ ಬಗ್ಗೆಯೂ ಮಾತನಾಡಿದ್ದಾರೆ.

ಡ್ರಗ್ಸ್ ಮಾಫಿಯಾ ಬಗ್ಗೆ ನಟಿ ನಿವೇದಿತಾ ಕೊಟ್ರು ಶಾಂಕಿಗ್ ಸ್ಟೇಟ್‌ಮೆಂಟ್

ಚಿರಂಜೀವಿ ಸಾವಿನ ಬಗ್ಗೆ ಡ್ರಗ್ಸ್ ಸಂಬಂಧ ಚರ್ಚೆಗೆ ಪ್ರತಿಕ್ರಿಯಿಸಿ ಸಾಬೀತಾದ್ರೂ ಇನ್ನು ಕರೆದುಕೊಂಡು ಬಂದು ಶಿಕ್ಷೆ ಕೊಡಕಾಗುತ್ತಾ ಎಂದು ಮಾರ್ಮಿಕವಾಗಿ ಉತ್ತರಿಸಿದ್ದಾರೆ. ಚಿತ್ರರಂಗದಲ್ಲಿ 27 ವರ್ಷದ ಅನುಭವ ಇದೆ. ಆದರೆ ಈ ರೀತಿ ನೋಡಿಯೂ ಇಲ್ಲ, ಕೇಳಿಯೂ ಇಲ್ಲ. ಈ ಬಗ್ಗೆ ಪೊಲೀಸರು ತನಿಖೆ ಮಾಡ್ತಿದ್ದಾರೆ. ಅಲ್ಲಿ ತನಕ ಕಾಯೋಣ ಎಂದಿದ್ದಾರೆ ದರ್ಶನ್