Asianet Suvarna News Asianet Suvarna News

ನಟ ಮಹೇಶ್‌ ಬಾಬುಗೆ ಜೋಡಿಯಾದ ಜಾಹ್ನವಿ ಕಪೂರ್; ಟೈಟಲ್ ಏನು?

80ರ ದಶಕದಲ್ಲಿ ನಟ ಕೃಷ್ಣ ಹಾಗೂ ಶ್ರೀದೇವಿ ಜೋಡಿಯಾಗಿ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇದೀಗ ಅವರ ಮಕ್ಕಳು ಒಟ್ಟಾಗಿ ಸಿನಿಮಾ ಮಾಡುತ್ತಿರುವ ಅಚ್ಚರಿಯೇ ಹೌದು! ಕೃಷ್ಣ ಪುತ್ರ ಮಹೇಶ್ ಹಾಗೂ ಶ್ರೀದೇವಿ ಪುತ್ರಿ ಜಾಹ್ನವಿ ರೊಮ್ಯಾಂಟಿಕ್ ಚಿತ್ರಕತೆಗೆ ಸಹಿ ಮಾಡುದ್ದಾರಂತೆ, ಎಂಬ ಸುದ್ದಿ ಎಲ್ಲೆಡೆ ಕೇಳಿ ಬರುತ್ತಿದೆ.

May 10, 2021, 4:59 PM IST

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment