ಹೊಸ ಹ್ಯಾಪಿ ಬರ್ತಡೇ ಸಾಂಗ್ ಬೇಕಾ? ಹಾಗಾದ್ರೆ ಹೇಳಿ '100' ಚಿತ್ರದ ಹಾಡು!
ಎವರ್‌ಗ್ರೀನ್ ಸ್ಮಾರ್ಟ್ ಮ್ಯಾನ್ ರಮೇಶ್ ಅರವಿಂದ್ ತನ್ನ 100 ಸಿನಿಮಾದ ಹಾಡೊಂದನ್ನು ಬಿಡುಗಡೆ ಮಾಡಿದ್ದಾರೆ. ವರ್ಲ್ಡ್ ಫೇಮಸ್ ಆಗಿರುವ ಹ್ಯಾಪಿ ಬರ್ತಡೇ ಸಾಂಗ್ ತರ ಕನ್ನಡದಲ್ಲಿ ಏನಾದರೂ ಬೇಕು ಎಂದು ಸ್ಪೇಷಲ್ ಸಾಂಗ್ ರಿಲೀಸ್ ಮಾಡಿದ್ದಾರೆ. ಈ ಕಾಲಕ್ಕೆ ಹೊಂದಿಕೊಳ್ಳುವ ಈ ಸಿನಿಮಾ ಫ್ಯಾಮಿಲಿ ಕ್ರೈಂ ಥ್ರಿಲರ್ ಕಥೆ ಹೊಂದಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarna Entertainment