Asianet Suvarna News Asianet Suvarna News

ಮಾನವೀಯತೆ ಮೆರೆದು ರಿಯಲ್ ಹೀರೋ ಆದ ಅಜಯ್ ರಾವ್

ತೆರೆಯ ಮೇಲೆ ಸ್ಟಾರ್‌ಗಳಾಗಿ ಮೆರೆಯುವ ನಟರು ರಿಯಲ್ ಲೈಫ್‌ನಲ್ಲಿಯೂ ತುಂಬಾ ಸಲ ಹೀರೋ ಆಗುತ್ತಾರೆ. ಅವರ ಮಾನವೀಯ ಗುಣವನ್ನು ಅಭಿಮಾನಿಗಳು ಮೆಚ್ಚಿ ಹೊಗಳುತ್ತಾರೆ. ಅಜಯ್ ರಾವ್ ಅವರ ಈ ಒಂದು ಮಾನವೀಯ ಕೆಲಸವನ್ನು ಜನರು ಮೆಚ್ಚಿ ಕೊಂಡಾಡಿದ್ದಾರೆ. ಹಾಗಾದರೆ ಆಗಿದ್ದೇನು ? ಅಜಯ್ ರಾವ್ ಮಾಡಿದ ಕೆಲಸವೇನು 

ತೆರೆಯ ಮೇಲೆ ಸ್ಟಾರ್‌ಗಳಾಗಿ ಮೆರೆಯುವ ನಟರು ರಿಯಲ್ ಲೈಫ್‌ನಲ್ಲಿಯೂ ತುಂಬಾ ಸಲ ಹೀರೋ ಆಗುತ್ತಾರೆ. ಅವರ ಮಾನವೀಯ ಗುಣವನ್ನು ಅಭಿಮಾನಿಗಳು ಮೆಚ್ಚಿ ಹೊಗಳುತ್ತಾರೆ. ಅಜಯ್ ರಾವ್ ಅವರ ಈ ಒಂದು ಮಾನವೀಯ ಕೆಲಸವನ್ನು ಜನರು ಮೆಚ್ಚಿ ಕೊಂಡಾಡಿದ್ದಾರೆ. ಹಾಗಾದರೆ ಆಗಿದ್ದೇನು ? ಅಜಯ್ ರಾವ್ ಮಾಡಿದ ಕೆಲಸವೇನು ?

ಒಂದಾದ ಟಾಲಿವುಡ್-ಸ್ಯಾಂಡಲ್‌ವುಡ್ ಪವರ್ ಸ್ಟಾರ್ಸ್

ಹೊಸಪೇಟೆಯಿಂದ ಬೆಂಗಳೂರಿಗೆ ಬರುತ್ತಿದ್ದ ಅಜಯ್ ರಾವ್ ಮೈಸೂರಿನಿಂದ ಹೊಸಪೇಟೆಗೆ ಬರುತ್ತಿದ್ದ ಕಾರು ಪಲ್ಟಿಯಾಗಿತ್ತು. ಇದನ್ನು ಗಮನಿಸಿದ ನಟ ಕಾರು ನಿಲ್ಲಿಸಿ ಗಾಯಾಳುಗಳಿಗೆ ನೆರವಾಗಿದ್ದಾರೆ. ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿದ ನಟನ ವಿಡಿಯೋ ಈಗ ವೈರಲ್ ಆಗಿದ್ದು ನಟನ ಕಾಳಜಿಯನ್ನು ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

Video Top Stories