Asianet Suvarna News Asianet Suvarna News

ಯಾರಾಗ್ತಾರೆ ಕರ್ನಾಟಕದ ಹೊಸ ಮುಖ್ಯಮಂತ್ರಿ?: ರಾಜ್ಯಕ್ಕೆ ಬರ್ತಾರಾ ಮೇಡ್‌ ಇನ್‌ ಡೆಲ್ಲಿ ಸಿಎಂ?

Jul 23, 2021, 3:05 PM IST

ಬೆಂಗಳೂರು(ಜು.23):  ಯಾರಾಗ್ತಾರೆ ಕರ್ನಾಟಕದ ಹೊಸ ಮುಖ್ಯಮಂತ್ರಿ?, ಯಡಿಯೂರಪ್ಪ ಉತ್ತರಾಧಿಕಾರಿ ಪಟ್ಟ ಯಾರಿಗೆ ಸಿಗಲಿದೆ?, ಸಿಎಂ ಕುರ್ಚಿ ರಹಸ್ಯ ಇನ್ನೂ ನಿಗೂಢವಾಗಿಯೇ ಉಳಿದಿದೆ. ಹೈಕಮಾಂಡ್‌ ನಡೆಯೂ ಕೂಡ ಅಷ್ಟೇ ನಿಗೂಢವಾಗಿಯೇ ಇದೆ. ರಾಜ್ಯಕ್ಕೆ ಬರ್ತಾರಾ ಮೇಡ್‌ ಇನ್‌ ಡೆಲ್ಲಿ ಸಿಎಂ?. ಇದೆಲ್ಲದರ ಕಂಪ್ಲೀಟ್‌ ಮಾಹಿತಿ ಈ ವಿಡಿಯೋದಲ್ಲಿದೆ. 

ಸಿಎಂ ಯಡಿಯೂರಪ್ಪ 'ಜುಲೈ' ರಹಸ್ಯ