Asianet Suvarna News Asianet Suvarna News

ಸಿಎಂ ಯಡಿಯೂರಪ್ಪ 'ಜುಲೈ' ರಹಸ್ಯ

Jul 23, 2021, 2:36 PM IST

 ಬೆಂಗಳೂರು (ಜು.23): ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸರ್ಕಾರ ಬದಲಾಗುವ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿದೆ. ಮುಖ್ಯಮಂತ್ರಿ ಯಡಿಯೂರಪ್ಪ ರಾಜಕೀಯದಲ್ಲಿ ರಸಹ್ಯ ಒಂದು ಅಡಗಿದೆ. ಯಡಿಯೂರಪ್ಪ ರಾಜಕೀಯ ಅ ರಹಸ್ಯವೇ ಜುಲೈ..

ಜು.25ರಂದು ಬಿಎಸ್‌ವೈಗೆ ಹೈ ಕಮಾಂಡ್‌ನಿಂದ ಬರಲಿದೆ ಮಹತ್ವದ ಸಂದೇಶ

ಹೌದು ಜುಲೈನಲ್ಲಿಯೇ ಯಡಿಯೂರಪ್ಪ ಅವರ ಎಲ್ಲಾ ಮಹತ್ವದ ಕಾರ್ಯಗಳು ಸಂಭವಿಸುತ್ತವೆ.  1977ರಲ್ಲಿ ಪುರಸಭೆ ಅಧ್ಯಕ್ಷರಾಗಿದ್ದು ಜುಲೈ, 2019ರ ಜುಲೈನಲ್ಲೇ ಸಿಎಂ ಪಟ್ಟವೂ ಸಿಕ್ಕಿತ್ತು. ಇದೀಗ ರಾಜೀನಾಮೆ ವಿಚಾರವೂ ಜುಲೈನಲ್ಲೇ ಗರಿಗೆದರಿದೆ.