Asianet Suvarna News Asianet Suvarna News

ಅಂತ್ಯವಾಯ್ತಾ ರಾಜಾಹುಲಿ ಮೇಲಿನ ಮೋದಿ, ಅಮಿತ್‌ ಶಾ ಆಶೀರ್ವಾದ?

* ಅಧಿಕಾರ ಇರಲಿ, ಇರದಿರಲಿ ಬಿಜೆಪಿಗೆ ಬದ್ಧ: ಯಡಿಯೂರಪ್ಪ
* ನಾನು ಯಾರ ಹೆಸರನ್ನ ರೆಕಮೆಂಡ್‌ ಮಾಡಲ್ಲ, ಕೇಂದ್ರದ ಆಯ್ಕೆಗೆ ಅಡ್ಡಿಪಡಸಲ್ಲ
* ಪಕ್ಷ ಕಟ್ಟಿ ಬೆಳೆಸೋ ಕೆಲಸ ಮುಂದುವರೆಯುತ್ತೆ 
 

ಬೆಂಗಳೂರು(ಜು.24):  ಅಂತ್ಯವಾಯ್ತಾ ರಾಜಾಹುಲಿ ಮೇಲಿನ ಪ್ರಧಾನಮಂತ್ರಿ ನರೇಂದ್ರ ಮೋದಿ, ಅಮಿತ್‌ ಶಾ ಅವರ ಆಶೀರ್ವಾದದ ಅವಧಿ?, ಆಪ್ತಮಿತ್ರನ ನಿರ್ಗಮನವನ್ನು ಮೋದಿಯೇ ಘೋಷಿಸುತ್ತಾರಾ?. ಹಾಗಾದ್ರೆ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರಾಗಾತ್ತಾರೆ?, ಯಡಿಯೂರಪ್ಪ ಬಳಿಕ ಯಾರ ಮೇಲೆ ಹರಿಯಲಿದೆ ಮೋದಿಯ ಆಶೀರ್ವಾದ?.ಇದೆಲ್ಲದರ ಕಂಪ್ಲೀಟ್‌ ಮಾಹಿತಿ ಈ ವಿಡಿಯೋದಲ್ಲಿದೆ.

ಜಲಪ್ರವಾಹದ ಮಧ್ಯೆಯೇ ರಾಜಕೀಯ ಬಿರುಗಾಳಿ: ಕರ್ನಾಟಕದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ?

Video Top Stories