Asianet Suvarna News Asianet Suvarna News

ಯಡಿಯೂರಪ್ಪನ ನಿಗೂಢ ಹೆಜ್ಜೆ: ಏನಿದು ಬಿಎಸ್‌ವೈ ಗೇಮ್‌ ಪ್ಲ್ಯಾನ್‌?

Jul 25, 2021, 1:25 PM IST

ಬೆಂಗಳೂರು(ಜು.25): ಯಡಿಯೂರಪ್ಪ ಹೆಜ್ಜೆ ರಾಜಭವನಕ್ಕಲ್ಲ, ಜನರ ಬಳಿಗೆ. ರಾಜಾಹುಲಿಗೆ ಒಂದು ದಿನ ಮುಂಚೆಯೇ ಬಂತಾ ಹೈಕಮಾಂಡ್‌ ಸಂದೇಶ?. ಅಳುಕು ಇಲ್ಲ, ಅಂಜಿಕೆಯೂ ಇಲ್ಲ. ಕುರ್ಚಿ ಟೆನ್ಷನ್‌ ಬಿಟ್ಟು ಜನರ ಬಳಿಗೆ ಹೋಗುತ್ತಿದ್ದಾರೆ ಸಿಎಂ. ಏನಿದು ಯಡಿಯೂರಪ್ಪನವರ ಗೇಮ್‌ ಪ್ಲ್ಯಾನ್‌, ಕ್ಕೈಮ್ಯಾಕ್ಸ್‌ಗೆ ಸಿಗ್ತಾ ಮೆಗಾ ಟ್ವಿಸ್ಟ್‌. ಇದೆಲ್ಲದರ ವಿವರವಾದ ಮಾಹಿತಿ ಈ ವಿಡಿಯೋದಲ್ಲಿದೆ.   

ಇಂದೇ ಬರುತ್ತಾ ಹೈಕಮಾಂಡ್‌ ಸಂದೇಶ?: ಸಿಎಂ ರಾಜೀನಾಮೆ ಡೌಟ್‌?