Asianet Suvarna News Asianet Suvarna News

ಅಬ್ಬರಿಸಿದ ಡಿಕೆಗೆ ಕಂಟಕಗಳ ಮೇಲೆ ಕಂಟಕ: ಬೇಟೆಗಾರನ ಬೇಟೆಗೆ ಹೊಂಚು ಹಾಕಿ ಕೂತಿದೆ CBI!

ED ಇಕ್ಕಳದಲ್ಲಿ ಸಿಕ್ಕಿ ಜೈಲು ಸೇರಿದ್ದರು ಡಿಕೆ ಶಿವಕುಮಾಾರ್..! ಕನಕಪುರ ಬಂಡೆಗೆ ಮತ್ತೆ ಎದುರಾಗಿದೆ ED ಕಂಟಕ..! 2 ವರ್ಷದ ಹಿಂದಿನ ಕೇಸ್ನಲ್ಲಿ ಡಿಕೆಶಿಗೆ ED ಬಲೆ..!  ED ಕೋಟೆಯಲ್ಲಿದ್ದಾಗ್ಲೇ ಎದುರಾಯ್ತು IT ಶಾಕ್..! ಬೇಟೆಗಾರನ ಬೇಟೆಗೆ ಹೊಂಚು ಹಾಕಿ  ಕೂತಿದೆ CBI..! ಚುನಾವಣಾ ವರ್ಷದಲ್ಲಿ ಕೆಪಿಸಿಸಿ ಅಧ್ಯಕ್ಷರಿಗೆ ಕಾದಿದ್ಯಾ ದೊಡ್ಡ ಆಘಾತ..? ಡಿಕೆ ಸುತ್ತ ಸುತ್ತುತ್ತಿರುವ ತ್ರಿವಳಿ ವ್ಯೂಹ ರಹಸ್ಯವೇ ಇವತ್ತಿನ ಸುವರ್ಣ ಸ್ಪೆಷಲ್, ಡಿಕೆಗೆ 1+4+2=3 ಕಂಟಕ.

ಬೆಂಗಳೂರು, (ಸೆಪ್ಟೆಂಬರ್.21): ಐಟಿ ಕೇಸ್'ನಲ್ಲಿ ಹೈಕೋರ್ಟ್ ನೀಡಿದ್ದ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್ ರದ್ದು ಪಡಿಸಿರೋದ್ರಿಂದ ಡಿಕೆಶಿಗೆ ಮತ್ತೆ ಐಟಿ ಸಂಕಷ್ಟ ಎದುರಾಗಿದೆ. ಇದು ಚುನಾವಣಾ ವರ್ಷದಲ್ಲಿ ಬಂಡೆಗೆ ಮತ್ತೊಂದು ಕಂಟಕ ತಂದೊಡ್ಡುವ ಸಾಧ್ಯತೆಗಳಿವೆ, ಈಗಾಗ್ಲೇ ಇಡಿ ಬಲೆಯಲ್ಲಿ ಸಿಲುಕಿರುವ ಡಿಕೆ, ಐಟಿ ಸಂಕಷ್ಟವನ್ನೂ ಒಟ್ಟೊಟ್ಟಿಗೇ ಎದುರಿಸಬೇಕಿದೆ.

ಅಲ್ಲಿ ಜೋಡೋ ಯಾತ್ರೆ..ಇಲ್ಲಿ ಛೋಡೋ ಪಾಲಿಟಿಕ್ಸ್:ಸಿದ್ದು ಶಿಷ್ಯರಿಗೆ ಭಾರತ್ ಜೋಡೋದಿಂದ ಗೇಟ್‌ಪಾಸ್..!

ಐಟಿ ಕೇಸ್'ನಲ್ಲಿ ಹೈಕೋರ್ಟ್ ನೀಡಿದ್ದ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್ ರದ್ದು ಪಡಿಸಿರೋದ್ರಿಂದ ಡಿಕೆಶಿಗೆ ಮತ್ತೆ ಐಟಿ ಕಂಟಕ ಶುರುವಾಗಲಿದ್ಯಾ..? ಬಂಡೆ ವಿರುದ್ಧ ಸಿಬಿಐ ದಾಖಲಿಸಿರುವ ಕೇಸ್ ಅದೆಷ್ಟು ಪವರ್"ಫುಲ್..? ಡಿಕೆಶಿ ಮತ್ತೆ ಜೈಲು ಪಾಲಾಗುವ ಸಾಧ್ಯತೆಗಳು ಎಷ್ಟು..? 

Video Top Stories