Asianet Suvarna News Asianet Suvarna News

ಹೊಸ ಸಿಎಂ ಜತೆಗೆ ಯಾರೆಲ್ಲಾ ಸಚಿವ ಸಂಪುಟ ಸೇರ್ತಾರೆ? ಹೈಕಮಾಂಡ್ ಲೆಕ್ಕಾಚಾರವೇನು?

ಹೊಸ ಮುಖ್ಯಮಂತ್ರಿ ಆಯ್ಕೆ ಕಸರತ್ತು ನಡೆದಿದೆ. ಇದರ ಜೊತೆಗೆ ಹೊಸ ಸಚಿವ ಸಂಪುಟ ರಚನೆಯಾಗಬೇಕಿದೆ. ಹಾಗಾದ್ರೆ, ಈ ಹೊಸ ಕ್ಯಾಬಿನೆಟ್ ಹೇಗಿರುತ್ತೆ..? 

ಬೆಂಗಳೂರು, (ಜು.27): ನಿರೀಕ್ಷೆಯಂತೆಯೇ ಸಿಎಂ ಸ್ಥಾನಕ್ಕೆ ಬಿಎಸ್ ಯಡಿಯೂರಪ್ಪ ರಾಜಿನಾಮೆ ನೀಡಿದ್ದು, ರಾಜ್ಯಪಾಲರು ಹಾಲಿ ಸಚಿವ ಸಂಪುಟವನ್ನು ವಿಸರ್ಜನೆ ಮಾಡಿದ್ದಾರೆ.

ಹೊಸ ಸಿಎಂ ಆಯ್ಕೆಗಾಗಿ ರಾಜ್ಯಕ್ಕೆ ವೀಕ್ಷಕರ ತಂಡ: ಯಾರಾಗ್ತಾರೆ ಬಿಎಸ್‌ವೈ ಉತ್ತರಾಧಿಕಾರಿ?

ಈ ಹಿನ್ನೆಲೆಯಲ್ಲಿ ಹೊಸ ಮುಖ್ಯಮಂತ್ರಿ ಆಯ್ಕೆ ಕಸರತ್ತು ನಡೆದಿದೆ. ಇದರ ಜೊತೆಗೆ ಹೊಸ ಸಚಿವ ಸಂಪುಟ ರಚನೆಯಾಗಬೇಕಿದೆ. ಹಾಗಾದ್ರೆ, ಈ ಹೊಸ ಕ್ಯಾಬಿನೆಟ್ ಹೇಗಿರುತ್ತೆ..? ಯಾರನೆಲ್ಲಾ ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತೆ? ಯಾರನ್ನ ಬಿಡಲಾಗುತ್ತೆ? ಹೈಕಮಾಂಡ್ ಲೆಕ್ಕಾಚಾರವೇನು?

Video Top Stories