Asianet Suvarna News Asianet Suvarna News

ಹೊಸ ಸಿಎಂ ಆಯ್ಕೆಗಾಗಿ ರಾಜ್ಯಕ್ಕೆ ವೀಕ್ಷಕರ ತಂಡ: ಯಾರಾಗ್ತಾರೆ ಬಿಎಸ್‌ವೈ ಉತ್ತರಾಧಿಕಾರಿ?

ಮುಂದಿನ ಸಿಎಂ ಆಯ್ಕೆ ಮಾಡುವ ಹಿನ್ನೆಲೆ, ದೆಹಲಿಯಿಂದ ಕರ್ನಾಟಕಕ್ಕೆ ವೀಕ್ಷಕರ ತಂಡ ನಾಳೆ (ಜು.27) ಸಂಜೆ ಬೆಂಗಳೂರಿಗೆ ಬಂದು ಇಳಿಯಲಿದೆ. 

ಬೆಂಗಳೂರು, (ಜು.27): ಮುಖ್ಯಮಂತ್ರಿ ಸ್ಥಾನಕ್ಕೆ ಬಿಎಸ್ ಯಡಿಯೂರಪ್ಪ ಅವರು ರಾಜೀನಾಮೆ ನೀಡಿದ ಬೆನ್ನಲ್ಲೇ ಮುಂದಿನ ಸಿಎಂ ಯಾರು ಎಂದು ರಾಜ್ಯ ಬಿಜೆಪಿಯಲ್ಲಿ ಚರ್ಚೆಗಳು ಶುರುವಾಗಿವೆ.

ಕರ್ನಾಟಕದ ಮುಂದಿನ ಸಿಎಂ ಯಾರು? ದಿಲ್ಲಿಯಿಂದಲೇ ಅರುಣ್ ಸಿಂಗ್ ಪ್ರತಿಕ್ರಿಯೆ

 ಮುಂದಿನ ಸಿಎಂ ಆಯ್ಕೆ ಮಾಡುವ ಹಿನ್ನೆಲೆ, ದೆಹಲಿಯಿಂದ ಕರ್ನಾಟಕಕ್ಕೆ ವೀಕ್ಷಕರ ತಂಡ ನಾಳೆ (ಜು.27) ಸಂಜೆ ಬೆಂಗಳೂರಿಗೆ ಬಂದು ಇಳಿಯಲಿದೆ.