Asianet Suvarna News Asianet Suvarna News

ರಾಜಕೀಯಕ್ಕಾಗಿ ರೌಡಿಗಳು: ಹ್ಯಾರಿಸ್‌ ಜೊತೆ ರೌಡಿ ಸುತ್ತಾಟ!

ನಯಾಜ್‌ ಪಾಷಾ ಕಳೆದ 15 ವರ್ಷಗಳಿಂದ ರೌಡಿಶೀಟರ್‌ ಆಗಿದ್ದಾನೆ. ರೌಡಿಶೀಟರ್‌ ನಯಾಜ್‌ ಪಾಷಾನ ವಿರುದ್ಧ ಶಿವಾಜಿನಗರ, ಅಶೋಕ್‌ ನಗರ ಸೇರಿ ಹಲವು ಠಾಣೆಗಳಲ್ಲಿ ಕೇಸ್‌ಗಳಿವೆ. ಚುನಾವಣೆ ವೇಳೆ ರೌಡಿಶೀಟರ್‌ ನಯಾಜ್‌ ಪಾಷಾ ಜೊತೆ ಶಾಸಕ ಹ್ಯಾರಿಸ್‌ ಫೋಟೋಗೆ ಪೋಸ್‌ ಕೊಟ್ಟಿದ್ದಾರೆ. 

ಬೆಂಗಳೂರು(ಮಾ.16): ಎಲೆಕ್ಷನ್‌ ಹತ್ತಿರವಾಗುತ್ತಿದ್ದಂತೆ ರೌಡಿಶೀಟರ್‌ಗಳ ಜತೆ ರಾಜಕೀಯ ನಾಯಕರ ಸುತ್ತಾಟ ಜೋರಾಗಿದೆ. ಹೌದು, ರೌಡಿಶೀಟರ್‌ ನಯಾಜ್‌ ಪಾಷಾ ಜೊತೆ ಕಾಂಗ್ರೆಸ್‌ ಶಾಸಕ ಹ್ಯಾರಿಸ್‌ ಸುತ್ತಾಟ ನಡೆಸಿದ್ದಾರೆ. ಈ ಮೂಲಕ ರೌಡಿಶೀಟರ್‌ಗೆ ಶಾಸಕ ಹ್ಯಾರಿಸ್‌ ಬ್ಯಾಕ್‌ಅಪ್‌ ಕೊಡ್ತಿದ್ದಾರಾ? ಎಂಬ ಚರ್ಚೆ ನಡೆಯುತ್ತಿದೆ. ನಯಾಜ್‌ ಪಾಷಾ  ಕಳೆದ 15 ವರ್ಷಗಳಿಂದ ರೌಡಿಶೀಟರ್‌ ಆಗಿದ್ದಾನೆ. ರೌಡಿಶೀಟರ್‌ ನಯಾಜ್‌ ಪಾಷಾನ ವಿರುದ್ಧ ಶಿವಾಜಿನಗರ, ಅಶೋಕ್‌ ನಗರ ಸೇರಿ ಹಲವು ಠಾಣೆಗಳಲ್ಲಿ ಕೇಸ್‌ಗಳಿವೆ. ಚುನಾವಣೆ ವೇಳೆ ರೌಡಿಶೀಟರ್‌ ನಯಾಜ್‌ ಪಾಷಾ ಜೊತೆ ಶಾಸಕ ಹ್ಯಾರಿಸ್‌ ಫೋಟೋಗೆ ಪೋಸ್‌ ಕೊಟ್ಟಿದ್ದಾರೆ. ರೌಡಿಗಳಿಗೆ ಶಾಸಕ ಹ್ಯಾರಿಸ್‌ ಬೆಂಬಲಿಸುತ್ತಿದ್ದಾರಾ?.ಇದೆಲ್ಲದರ ಬಗ್ಗೆ ವಿವರವಾದ ಮಾಹಿತಿ ಈ ವಿಡಿಯೋದಲ್ಲಿದೆ. 

ರಾಜಕೀಯಕ್ಕಾಗಿ ರೌಡಿಗಳ ಮೊರೆ ಹೋದ ರಾಜಕಾರಣಿಗಳು! ಬಿಜೆಪಿ ಶಾಸಕ ಸತೀಶ್‌ ರಡ್ಡಿ ಸೀಕ್ರೆಟ್‌ ಮೀಟಿಂಗ್?

Video Top Stories