Asianet Suvarna News Asianet Suvarna News

ಸಚಿವರ ಖಾತೆ ಹಂಚಿಕೆ ಪಟ್ಟಿಗೆ ಗ್ರೀನ್ ಸಿಗ್ನಲ್, ಹೊರಬೀಳಲಿದೆ ಗೆಜೆಟ್ ನೋಟಿಫಿಕೇಶನ್

ಸಚಿವರ ಖಾತೆ ಹಂಚಿಕೆ ಪ್ರಕ್ರಿಯೆ ಕ್ಲೈಮ್ಯಾಕ್ಸ್  ಹಂತ ತಲುಪಿದೆ. ಸಿಎಂ ಕಳುಹಿಸಿರುವ ಖಾತೆ ಹಂಚಿಕೆ ಪಟ್ಟಿಗೆ ರಾಜ್ಯಪಾಲರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. 

ಬೆಂಗಳೂರು (ಜ. 21): ಸಚಿವರ ಖಾತೆ ಹಂಚಿಕೆ ಪ್ರಕ್ರಿಯೆ ಕ್ಲೈಮ್ಯಾಕ್ಸ್  ಹಂತ ತಲುಪಿದೆ. ಸಿಎಂ ಕಳುಹಿಸಿರುವ ಖಾತೆ ಹಂಚಿಕೆ ಪಟ್ಟಿಗೆ ರಾಜ್ಯಪಾಲರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಕೆಲವೇ ಕ್ಷಣಗಳಲ್ಲಿ ರಾಜ್ಯಪಾಲರಿಂದ ಗೆಜೆಟ್ ನೋಟಿಫಿಕೇಶನ್ ಹೊರ ಬರಬೇಕಿದೆ. ಯಾರ್ಯಾರಿಗೆ ಯಾವ ಖಾತೆ..? ಅಧಿಕೃತವಾಗಿ ಹೊರಬೀಳಲಿದೆ. 

ಸಿದ್ದು -ಡಿಕೆ ಒಗ್ಗಟ್ಟು, ಮೋದಿ ವಿರುದ್ಧ ರೈತ ಹೋರಾಟದ ಅಸ್ತ್ರ, ದೆಹಲಿಯಲ್ಲೂ ಮೊಳಗುತ್ತಾ 'ಕೈ' ಕಹಳೆ..?