Asianet Suvarna News Asianet Suvarna News

ಸಂಪುಟ ರಚನೆ: 4 ಸ್ಥಾನ, 40 ಆಕಾಂಕ್ಷಿಗಳು, ಯಾರಿಗೆ ಸಿಗುತ್ತೆ ಪಟ್ಟ..?

Aug 5, 2021, 9:50 AM IST

ಬೆಂಗಳೂರು (ಆ. 05): ಬೊಮ್ಮಾಯಿ 29 ಮಂತ್ರಿಗಳನ್ನೊಳಗೊಂಡ ಸಚಿವ ಸಂಪುಟ ರಚಿಸಿದ್ದಾರೆ. ಸಂಪುಟದಲ್ಲಿ ಇನ್ನೂ 4 ಸ್ಥಾನ ಖಾಲಿ ಇದೆ. 4 ಸ್ಥಾನಕ್ಕೆ 40 ಮಂದಿ ಆಕಾಂಕ್ಷಿಗಳಿದ್ದಾರೆ. ಅಗಸ್ಟ್ 20 ರೊಳಗೆ ಸ್ಥಾನ ಭರ್ತಿಯಾಗುವ ನಿರೀಕ್ಷೆ ಇದೆ. ರಾಜುಗೌಡ, ರೇಣುಕಾಚಾರ್ಯ, ತಿಪ್ಪಾರೆಡ್ಡಿ, ಪಿ ರಾಜೀವ್ ಸೇರಿ ಹಲವರು ರೇಸ್‌ನಲ್ಲಿದ್ದಾರೆ. 

ಬೊಮ್ಮಾಯಿ ಸಂಪುಟಕ್ಕೆ 6 ಇನ್, 7 ಔಟ್, 29 ಜಾಕ್‌ಪಾಟ್..!