Asianet Suvarna News Asianet Suvarna News

ಮಹಾಮಾರಿ ಕೊರೋನಾ ಬರೀ ವೈರಸ್ ಅಲ್ಲ! ಅದೊಂದು ಅಸ್ತ್ರ?

  • ಈಗಾಗಲೇ ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಲಿಪಡೆದಿರುವ ಕೊರೋನಾವೈರಸ್‌
  • ಚೀನಾವನ್ನು ನಡುಗಿಸಿರುವ ಕೊರೋನಾವೈರಸ್ ಎಲ್ಲಿಂದ ಬಂತು?
  • ಕೊರೋನಾ ಬಯೋಲಾಜಿಕಲ್ ಅಸ್ತ್ರ? ಯಾರಿದರ ಜನಕ? ಚೀನಾನೋ? ಅಮೆರಿಕಾನೋ?

ಕೊರೋನಾವೈರಸ್ ಈಗಾಗಲೇ ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಲಿಪಡೆದಿದೆ. ಚೀನಾದ ವೂಹಾನ್‌ನಲ್ಲಿ ಹುಟ್ಟುಕೊಂಡಿರುವ ಕೊರೋನಾವೈರಸ್‌ ದೈತ್ಯದೇಶ ಚೀನಾವನ್ನೇ ನಡುಗಿಸಿದೆ. 

ಇದನ್ನೂ ನೋಡಿ | ಡೆಡ್ಲಿ ಕೊರೋನಾ: ಒಂಬತ್ತೇ ಗಂಟೆಯಲ್ಲಿ ರೈಲ್ವೇ ಸ್ಟೇಷನ್, ಹತ್ತೇ ದಿನದಲ್ಲಿ ಆಸ್ಪತ್ರೆ ನಿರ್ಮಾಣ!

ಈ ಹಿಂದೆಂದೂ ಕಾಣಿಸಿಕೊಳ್ಳದ ಈ ಕೊರೋನಾವೈರಸ್ ಎಲ್ಲಿಂದ ಬಂತು? ಕೊರೋನಾ ಬಯೋಲಾಜಿಕಲ್ ಅಸ್ತ್ರವೇ? ಯಾರಿದರ ಜನಕ? ಚೀನಾನೋ? ಅಮೆರಿಕಾನೋ? ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್...

ಇದನ್ನೂ ನೋಡಿ | ಕೋರೋನಾ ವೈರಸ್ ಸೋಂಕಿತರ ಸಾಮೂಹಿಕ ಹತ್ಯೆಗೆ ಚೀನಾ ನಿರ್ಧಾರ?

Video Top Stories