ವೀರ್ ಸಾವರ್ಕರ್‌ಗೆ ಯಾಕಿಷ್ಟು ವಿರೋಧ..? ಅವರು ಗಾಂಧೀಜಿ ಹತ್ಯೆ ಆರೋಪಿಯಾಗಿದ್ರಾ ?
ವೀರ್ ಸಾವರ್ಕರ್ ವಿಷಯದಲ್ಲಿ ಬಿಜೆಪಿ Vs ಕಾಂಗ್ರೆಸ್ ಯಾಕಾಯ್ತು? ವಿನಾಯಕ ದಾಮೋದರ್ ಸಾವರ್ಕರ್‌ಗೆ ಹೋರಾಟಗಾರನ ಪಟ್ಟ ಸಿಗಲಿಲ್ಲ ಯಾಕೆ? ಹೀಗೆ ಹಲವಾರು ವಿಷಯಗಳ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಅವರ್ ಸ್ಪೆಷಲ್‌ನಲ್ಲಿ ಸಂಶೋಧಕ ಡಾ.ಜಿ.ಬಿ. ಹರೀಶ್ ಮಾತನಾಡಿದ್ದಾರೆ.
ವೀರ್ ಸಾವರ್ಕರ್ ಬಗ್ಗೆ ಡಾ.ಜಿ.ಬಿ.ಹರೀಶ್ (GB Harish) ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮಾತನಾಡಿದ್ದಾರೆ. ಹಿಂದುತ್ವದ ಬಗ್ಗೆ ಸಾವರ್ಕರ್ ಮಾತನಾಡಿರುವುದು ವಿರೋಧಕ್ಕೆ ಕಾರಣವಾಗಿರುವ ಸಾಧ್ಯತೆ ಇದೆ. ಸಾವರ್ಕರ್‌ಗೆ(Veer Savarkar) ಬಿಡುಗಡೆ ನೀಡುವುದಾದ್ರೆ, ಈ ಚರ್ಚೆಯಿಂದ ಅವರಿಗೆ ಮುಕ್ತಿ ನೀಡಬೇಕಾಗಿದೆ ಎಂದು ಡಾ.ಜಿ.ಬಿ.ಹರೀಶ್ ಹೇಳುತ್ತಾರೆ. ಸಾವರ್ಕರ್ ದೀರ್ಘ ಕಾಲದ ಜೀವನ ಮಾಡಿದ್ದಾರೆ. ನಾನು ಸಮುದ್ರ ಈಜೀದ್ದನ್ನು ನೀವು ಮರೆತ್ರು ಪರವಾಗಿಲ್ಲ. ನನ್ನ ಸಮಾಜಿಕ ಕಾರ್ಯಗಳನ್ನು ಮಾಡಬೇಡಿ ಎಂದು ಸಾರ್ವಕರ್ ಹೇಳಿದ್ದರಂತೆ. ಸಾವರ್ಕರ್ ನ್ಯಾಷನಲಿಸ್ಟ್ ಅಲ್ಲ, ಇವರು ವೈಚಾರಿಕ ವ್ಯಕ್ತಿಯಾಗಿದ್ದರು ಎಂದು ಜಿ.ಬಿ.ಹರೀಶ್ ಹೇಳುತ್ತಾರೆ.
ಇದನ್ನೂ ವೀಕ್ಷಿಸಿ: ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಅಮಾನವೀಯ ಕೃತ್ಯ! ಮಕ್ಕಳಿಂದ ಮಲದ ಗುಂಡಿ ಕ್ಲೀನ್ ಮಾಡಿಸಿದ ಸಿಬ್ಬಂದಿ !