Asianet Suvarna News Asianet Suvarna News

ಎಮ್ಮೆಗಳಿಗೂ ಇಲ್ಲಿದೆ ಬ್ಯೂಟಿ ಪಾರ್ಲರ್; ಸ್ನಾನ, ಹೇರ್‌ಕಟ್, ಮಸಾಜ್ ಫ್ರೀ..ಫ್ರೀ...!

ಮಹಿಳೆಯರು ಹಾಗೂ ಕಾಲೇಜು ಯುವತಿಯವರು, ಹಾಗೂ ಸಿನಿಮಾ ನಟ ನಟಿಯರು ತಮ್ಮ ಸೌಂದರ್ಯ ವರ್ಧನೆಗೋಸ್ಕರ ಬ್ಯೂಟಿ ಪಾರ್ಲರ್ಗಳ ಮೊರೆ ಹೋಗೋದು ಕಾಮನ್ ಆದರೆ ಇಲ್ಲೊಂದು ಊರಲ್ಲಿ ಎಮ್ಮೆಗಳಿಗಾಗೇ ಒಂದು ವಿಶೇಷ ಬ್ಯೂಟಿ ಪಾರ್ಲರ್ ಶುರುವಾಗಿದೆಯಂತೆ! 

ಬೆಂಗಳೂರು (ಜ. 03): ಮಹಿಳೆಯರು ಹಾಗೂ ಕಾಲೇಜು ಯುವತಿಯವರು, ಹಾಗೂ ಸಿನಿಮಾ ನಟ ನಟಿಯರು ತಮ್ಮ ಸೌಂದರ್ಯ ವರ್ಧನೆಗೋಸ್ಕರ ಬ್ಯೂಟಿ ಪಾರ್ಲರ್ಗಳ ಮೊರೆ ಹೋಗೋದು ಕಾಮನ್ ಆದರೆ ಇಲ್ಲೊಂದು ಊರಲ್ಲಿ ಎಮ್ಮೆಗಳಿಗಾಗೇ ಒಂದು ವಿಶೇಷ ಬ್ಯೂಟಿ ಪಾರ್ಲರ್ ಶುರುವಾಗಿದೆಯಂತೆ! ಉಚಿತವಾಗಿ ಸ್ನಾನ, ಉಚಿತವಾಗಿ ಹೇರ್ ಕಟ್, ಎಣ್ಣೆ ಮಸಾಜ್ ಮಾಡ್ತಾರಂತೆ! ಅಷ್ಟಕ್ಕೂ ಎಲ್ಲಿದೆ ಆ ಪಾರ್ಲರ್ ಏನಿದರ ವಿಶೇಷ ಅಂತೀರಾ ಈ ಸ್ಟೋರಿ ನೋಡಿ..

ಸಿಂಹದ ಮರಿ ದತ್ತು ಪಡೆದ ವಸಿಷ್ಠ; ಇದರ ದಿನಾಂಕ ತುಂಬಾನೇ ಸ್ಪೆಷಲ್!

.