Asianet Suvarna News Asianet Suvarna News

ಲೇಡಿ ಸಿಂಗಂ ಆಗಲು ಹೋಗಿ ವ್ಯಾಪಕ ಟೀಕೆಗೆ ಗುರಿಯಾದ ಬಿಲ್ಡಪ್ ಪಾರ್ವತಮ್ಮ

ರೌಡಿ ಶೀಟರ್‌ಗಳ ಪರೇಡ್ ವೇಳೆ  ತುಮಕೂರಿನ ಸಿಪಿಐ ಪಾರ್ವತಮ್ಮ ಲೇಡಿ ಸಿಂಗಂ ಆಗಲು ಹೋಗಿ ವ್ಯಾಪಕ ಟೀಕೆಗೆ ಒಳಗಾಗಿದ್ದಾರೆ. ರೌಡಿ ಶೀಟರ್‌ಗಳಿಗೆ ಎಲ್ಲಾ ಸರ್ವಾಂಗಗಳನ್ನ ಮುಚ್ಚಿಕೊಂಡಿರಬೇಕು ಅಂತೆಲ್ಲಾ ಅಸಭ್ಯ ಮಾತುಗಳಿಂದ ಹಿಗ್ಗಾಮುಗ್ಗಾ ಬೈದಿದ್ದಾರೆ. ಈ ಬಿಲ್ಡಪ್ ಪಾರ್ವತಮ್ಮನ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗಾದ್ರೆ ಬಿಲ್ಡಪ್ ಪಾರ್ವತಮ್ಮನ ನುಡಿಮುತ್ತುಗಳು ಹೇಗಿವೆ ಅಂತ ಅವರ ಬಾಯಿಂದಲೇ ಕೇಳಿ.

ತುಮಕೂರು, [ಸೆ.01]: ರೌಡಿ ಶೀಟರ್‌ಗಳ ಪರೇಡ್ ವೇಳೆ ತುಮಕೂರಿನ ಸಿಪಿಐ ಪಾರ್ವತಮ್ಮ ಲೇಡಿ ಸಿಂಗಂ ಆಗಲು ಹೋಗಿ ವ್ಯಾಪಕ ಟೀಕೆಗೆ ಒಳಗಾಗಿದ್ದಾರೆ. ರೌಡಿ ಶೀಟರ್‌ಗಳಿಗೆ ಎಲ್ಲಾ ಸರ್ವಾಂಗಗಳನ್ನ ಮುಚ್ಚಿಕೊಂಡಿರಬೇಕು ಅಂತೆಲ್ಲಾ ಅಸಭ್ಯ ಮಾತುಗಳಿಂದ ಹಿಗ್ಗಾಮುಗ್ಗಾ ಬೈದಿದ್ದಾರೆ. ಈ ಬಿಲ್ಡಪ್ ಪಾರ್ವತಮ್ಮನ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗಾದ್ರೆ ಬಿಲ್ಡಪ್ ಪಾರ್ವತಮ್ಮನ ನುಡಿಮುತ್ತುಗಳು ಹೇಗಿವೆ ಅಂತ ಅವರ ಬಾಯಿಂದಲೇ ಕೇಳಿ.

Video Top Stories