Asianet Suvarna News Asianet Suvarna News

ಬೆಂಗಳೂರು : ಸ್ಲಂ ಬೋರ್ಡ್ ನಿವಾಸಿಗಳ ವಿರುದ್ಧ ಶೆಡ್ ನಿವಾಸಿಗಳ ಧರಣಿ

Feb 16, 2021, 3:25 PM IST

ಬೆಂಗಳೂರು (ಫೆ.16):  ಬೆಂಗಳೂರಿನ ಅಗ್ರಹಾರ ದಾಸರಹಳ್ಳಿಯಲ್ಲಿ ಪ್ರತಿಭಟನೆ ತಾರಕಕ್ಕೆ ಏರಿದೆ. ಸ್ಲಂ ಬೋರ್ಡ್ ನಿವಾಸಿಗಳ ವಿರುದ್ಧ ಇಲ್ಲಿನ ಶೆಡ್ ನಿವಾಸಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

ಬೆಂಗಳೂರು: ಈ ಬಡಾವಣೆಯ 950 ಎಕರೆ ಜಾಗದಲ್ಲಿರುವ ಅಕ್ರಮ ಕಟ್ಟಡ ತೆರವು ...

ನಮಗೆ ನೀಡಿರುವ 17 ಮನೆಗಳನ್ನು ಬಿಟ್ಟುಕೊಡಬೇಕೆಂದು ಆಗ್ರಹಿಸಿದ್ದಾರೆ.  ಅಲ್ಲದೇ ಮತ್ತೊಂದೆಡೆ ಸ್ಲಂ ಬೋರ್ಡ್ ನಿವಾಸಿಗಳ ಧರಣಿಯನ್ನು ವಾಪಸ್ ಪಡೆಯಬೇಕೆಂದು ಪೊಲೀಸರ ಬಳಿ ಆಗ್ರಹಿಸಿದ್ದಾರೆ.