ಕೊಪ್ಪಳ: ರಾಜರಾಜೇಶ್ವರಿ ಬೃಹನ್ಮಠ ಗವಿಸಿದ್ದೇಶ್ವರ ಶ್ರೀಗಳ ಪುತ್ರ ಕೊರೊನಾದಿಂದ ಸಾವು

- ಕೊಪ್ಪಳದ ರಾಜರಾಜೇಶ್ವರಿ ಬೃಹನ್ಮಠ ಗವಿಸಿದ್ದೇಶ್ವರ ಶ್ರೀಗಳ ಪುತ್ರ ಕೊರೊನಾಗೆ ಬಲಿ

- 19 ವರ್ಷದ ಪ್ರಸಾದ್ ಮೃತ ದುರ್ದೈವಿ

- ಉಸಿರಾಟದ ಸಮಸ್ಯೆ ತೀವ್ರವಾಗಿ ಇಂದು ಸಾವು

First Published May 23, 2021, 1:45 PM IST | Last Updated May 23, 2021, 1:44 PM IST

ಕೊಪ್ಪಳ (ಮೇ. 23): ಇಲ್ಲಿನ ರಾಜರಾಜೇಶ್ವರಿ ಬೃಹನ್ಮಠ ಗವಿಸಿದ್ದೇಶ್ವರ ಶ್ರೀಗಳ ಪುತ್ರ ಪ್ರಸಾದ್ (19) ಕೊರೊನಾ ದಿಂದ ಸಾವನ್ನಪ್ಪಿದ್ದಾರೆ. ಕಳೆದ 10 ದಿನಗಳಿಂದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತೀವ್ರ ಉಸಿರಾಟದ ಸಮಸ್ಯೆಯಾಗಿ, ಪ್ರಸಾದ್ ಸಾವನ್ನಪ್ಪಿದ್ಧಾರೆ. 

ಆಸ್ಪತ್ರೆಗೆ ಹೋಗಿದ್ದೆ ಎಂದು ವ್ಯಕ್ತಿಯ ಕಳ್ಳಾಟ, ಬೆಂಝ್ ಕಾರು ಸೀಜ್..!