Asianet Suvarna News Asianet Suvarna News

ಆಗಸ್ಟ್‌ನಲ್ಲಿ ಕೊರೋನಾ ಭೀಕರತೆ: ಕಂಪ್ಲೀಟ್ ಎಡವಟ್ಟಾಯ್ತಾ ಲಸಿಕೆ ಅಭಿಯಾನ ?

ಈಗ ಇರೋದು ಎರಡೇ ವ್ಯಾಕ್ಸೀನ್. ಇದರ ಜೊತೆಗೇ ಇನ್ನೂ ಆರು ವ್ಯಾಕ್ಸೀನ್ ರೆಡಿಯಾಗಲಿದೆ. ಇದೂ ಅಲ್ಲದೆ 216 ಕೋಟಿ ಡೋಸ್ ರೆಡುಯಾಗಲಿದೆ. ಈ ಲಸಿಕೆ ಬರೋದಕ್ಕೆ ಇನ್ನಷ್ಟು ಸಮಯ ಬೇಕಾಗಲಿದೆ ಎನ್ನಲಾಗಿದೆ. ಆದರೆ ಸದ್ಯದ ಆತಂ ಈ ಲಸಿಕೆ ಬರುವಷ್ಟರಲ್ಲಿ ದೊಡ್ಡ ಸಂಹಾರ ನಡೆದುಹೋಗಲಿದೆ.

ಸರಿಗಮಪ ಸಿಂಗರ್‌ ಹೆಂಡ್ತಿ ಸೂಸೈಡ್‌: ಬಾಯ್‌ಫ್ರೆಂಡ್‌ ನೆನಪು ಆಕೆಯನ್ನ ಕಾಡ್ತಿತ್ತಾ?

ಆಗಸ್ಟ್, ಡಿಸೆಂಬರ್ ಹೊತ್ತಿಗೆ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗಿ ದುರಂತ ಸಂಭವಿಸಲಿರುವ ಬಗ್ಗೆ ಈಗಾಗಲೇ ತಜ್ಞರು ಊಹಿಸಿದ್ದಾರೆ. ಭಯಂಕರ ಸೋಂಕಿನ ಮುಂದಿನ ಕರಾಳ ಮುಷ್ಟಿಯಿಂದ ತಪ್ಪಿಸಿಕೊಳ್ಳೋಕೆ ಸಾಧ್ಯವಾ ?

Video Top Stories