Asianet Suvarna News Asianet Suvarna News

'ಉಪವಾಸನಾದ್ರೂ ಮಾಡ್ಲಿ, ಊಟನಾದ್ರೂ ಮಾಡ್ಲಿ..ಮೇಕೆದಾಟು ಮಾಡಿಯೇ ಸಿದ್ಧ!

* ಸಿಎಂ ಬಸವರಾಜ್ ಬೊಮ್ಮಾಯಿ ದೆಹಲಿ ಯಾತ್ರೆ
* 'ಅಣ್ಣಾಮಲೈಗೆ ಸಿಎಂ ಬೊಮ್ಮಾಯಿ ಟಾಂಗ್..
*ಸಂಪುಟಕ್ಕೆ ಯಾರು ಪ್ರವೇಶ ಮಾಡ್ತಾರೆ
* ಸಂಪುಟದಲ್ಲಿ ಮಿತ್ರಮಂಡಳಿಯ ಯಾರೆಲ್ಲ ಇರಲಿದ್ದಾರೆ?

ಬೆಂಗಳೂರು(ಜು. 31)   ಎರಡು ದಿನ ಸಿಎಂ ಬಸವರಾಜ ಬೊಮ್ಮಾಯಿ ದೆಹಲಿ ಪ್ರವಾಸ ಮಾಡಿದ್ದಾರೆ.ಒಂದು ಕಡೆ ಸಿಎಂ ದೆಹಲಿ ಪ್ರವಾಸ ಮಾಡಿದ್ದಾರೆ.. ಸಂಪುಟ ರಚನೆ ಚರ್ಚೆಯೂ ಜೋರಾಗಿ ನಡೆಯುತ್ತಿದೆ. ಮಿತ್ರಮಂಡಳಿಯ ಯಾವ ಸದಸ್ಯರಿಗೆ ಸಂಪುಟದಲ್ಲಿ ಅವಕಾಶ ಸಿಗಲಿದೆ? 

ಹೊಸ ಕೊರೋನಾ ಮಾರ್ಗಸೂಚಿಯಲ್ಲಿ ಏನಿದೆ? 

ಸಿಎಂ ಬೊಮ್ಮಾಯಿ ದೆಹಲಿ ಯಾತ್ರೆ ಯಶಸ್ವಿ ಎಂದೇ ಹೇಳಲಾಗುತ್ತಿತ್ತು.. ಜಿಎಸ್‌ಟಿ ಮತ್ತು ಲಸಿಕೆ ವಿಚಾರದಲ್ಲಿಯೂ ಆಶಾದಾಯಕ ಬೆಳವಣಿಗೆ ನಡೆದಿದೆ.

 

 

Video Top Stories