Asianet Suvarna News Asianet Suvarna News

ನೀವೆಲ್ಲಾದರೂ ಎರಡೂವರೆ ಕೆಜಿ ತೂಕದ ಬಂಗಾರದ ಸೀರೆ ನೋಡಿದ್ದೀರಾ..? ಇಲ್ಲಿದೆ ನೋಡಿ.!

ನೀವೆಲ್ಲಾದರೂ ಎರಡೂವರೆ ಕೆಜಿ ತೂಕದ ಬಂಗಾರದ ಸೀರೆ ನೋಡಿದ್ದೀರಾ..? ಹಾಗಾದ್ರೆ ನೋಡಿ..ಇನ್ನು ಚಲಿಸುತ್ತಿದ್ದ ರೈಲಿನಡಿ ಸಿಲುಕಿದ ಮಹಿಳೆ..ಮುಂದೇನಾಯ್ತು..? 
 

Feb 19, 2021, 6:29 PM IST

ಬೆಂಗಳೂರು (ಫೆ. 19): ಸೀರೆಗಳಲ್ಲಿ ನಾನಾ ವಿಧ, ತರಹೇವಾರಿ ಡಿಸೈನ್, ಹೊಸ ಹೊಸ ಕಲರ್ ಹೀಗೆ... ಸೀರೆಯದ್ದೇ ಒಂದು ಪ್ರಪಂಚವಿದೆ. ಹೆಂಗಳೆಯರಿಗೆ ಸೀರೆಯನ್ನು ನೋಡಿ ಮುಗಿಯುವುದೇ ಇಲ್ಲ ಎಂಬ ಮಾತಿದೆ. ಇಲ್ಲೊಂದು ಸೀರೆಯಿದೆ. ಈ ರೀತಿ ಸೀರೆಯನ್ನೂ ನೀವೇಂದೂ ನೋಡಿರುವುದಕ್ಕೆ ಸಾಧ್ಯವಿಲ್ಲ. ಅರೇ, ಅದ್ಯಾವ ರೀತಿ ಸೀರೆ ಅಂತೀರಾ.? ಬರೋಬ್ಬರಿ ಎರಡೂವರೆ ಕೆಜಿ ಬಂಗಾರದ ಸೀರೆ ರೀ..ಸ್ವಲ್ಪ ತೋರ್ಸಿ ನೋಡೋಣ ಅಂತೀರಾ..? ಇಲ್ಲಿದೆ ನೋಡಿ..!

ಇಲ್ಲೊಬ್ಬ ಯುವಕ ಕ್ರಿಕೆಟ್ ಆಡುತ್ತಲೇ, ಪಿಚ್‌ನಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದ. ಅರೇ, ಏನಾಯ್ತು ಆತನಿಗೆ ಅಂತೀರಾ.? ಈ ವಿಡಿಯೋ ನೋಡಿ. ಇಲ್ಲೊಂದು ಕಡೆ ಚಲಿಸುತ್ತಿದ್ದ ಕಾರ್ ಮೇಲೆ ಹೆಬ್ಬಾವು ಬಿದ್ದು ಬಿಟ್ಟಿದೆ. ಚಾಲಕ ಮಾಡಿದ್ದೇನು..? ಇನ್ನು ಚಲಿಸುತ್ತಿದ್ದ ರೈಲಿನಡಿ ಮಹಿಳೆಯೊಬ್ಬರು ಸಿಲುಕಿದ್ದರು..ಮುಂದೇನಾಯ್ತು..? 

ಗೌಡ ಲಿಂಗಾಯತ ಸ್ವಾಮೀಜಿಗಳು ಕಾಂಜಿ ಪಿಂಜಿ ಎಂದ ವಚನಾನಂದ ಶ್ರೀ