Asianet Suvarna News Asianet Suvarna News

ಅಮೆರಿಕಾ ಅಧ್ಯಕ್ಷ ಸ್ವಾಗತಕ್ಕೆ ಇಡ್ಲಿ ಐಡಿಯಾ, ಬಾಣಸಿಗನ ಕೈಚಳಕ ವೈರಲ್

ಭಾರತದ ನೆಲಕ್ಕೆ ಕಾಲಿಟ್ಟ ಕೂಡಲೇ ಪ್ರಧಾನಿ ಮೋದಿ ಟ್ರಂಪ್ ಅವರನ್ನು ಅಪ್ಪಿಕೊಂಡು ಬರಮಾಡಿಕೊಂಡರು. ಮತ್ತೊಂದೆಡೆ ಅಮೆರಿಕಾ ಅಧ್ಯಕ್ಷ ಸ್ವಾಗತಕ್ಕೆ ಇಡ್ಲಿ ಐಡಿಯಾ.  ಚೆನ್ನೈ ಬಾಣಸಿಗ ಇನಿಯವನ್ ಕೈಚಳಕೀಗ ವೈರಲ್ ಆಗುತ್ತಿದೆ.

ಚೆನ್ನೈ, [ಫೆ.24]: 2 ದಿನಗಳ ಕಾಲ ಭಾರತದ ಪ್ರವಾಸಕ್ಕೆ ಆಗಮಿಸಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಭವ್ಯವಾದ ಸ್ವಾಗತ ನೀಡಲಾಯಿತು. 

ಇಂಡಿಯಾ ರೌಂಡ್ಸ್: ಭಾರತದಲ್ಲಿ ಟ್ರಂಪ್‌ 48 ಗಂಟೆಗಳು ಹೀಗಿರುತ್ತೆ

ಭಾರತದ ನೆಲಕ್ಕೆ ಕಾಲಿಟ್ಟ ಕೂಡಲೇ ಪ್ರಧಾನಿ ಮೋದಿ ಟ್ರಂಪ್ ಅವರನ್ನು ಅಪ್ಪಿಕೊಂಡು ಬರಮಾಡಿಕೊಂಡರು. ಮತ್ತೊಂದೆಡೆ ಅಮೆರಿಕಾ ಅಧ್ಯಕ್ಷ ಸ್ವಾಗತಕ್ಕೆ ಇಡ್ಲಿ ಐಡಿಯಾ.  ಚೆನ್ನೈ ಬಾಣಸಿಗ ಇನಿಯವನ್ ಕೈಚಳಕೀಗ ವೈರಲ್ ಆಗುತ್ತಿದೆ.