Asianet Suvarna News Asianet Suvarna News

ಇಂಡಿಯಾ ರೌಂಡ್ಸ್: ಭಾರತದಲ್ಲಿ ಟ್ರಂಪ್‌ 48 ಗಂಟೆಗಳು ಹೀಗಿರುತ್ತೆ...

ಎರಡು ಬಲಿಷ್ಠ ಪ್ರಜಾಪ್ರಭುತ್ವ ದೇಶಗಳ ನಾಯಕರು ಒಂದೇ ವೇದಿಕೆಯಲ್ಲಿ| ಇಂದಿನಿಂದ (ಫೆ.24) ಎರಡು ದಿನಗಳ ಭೇಟಿಗಾಗಿ ಭಾರತಕ್ಕೆ | ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್- ಮೋದಿ ಭೇಟಿಯ 48 ಗಂಟೆಗಳ ವಿವರಗಳು

ನವದೆಹಲಿ (ಫೆ.24): ಎರಡು ಬಲಿಷ್ಠ ಪ್ರಜಾಪ್ರಭುತ್ವ ದೇಶಗಳ ನಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು,ಸಕಲ ರೀತಿಯಲ್ಲೂ ವೇದಿಕೆ ಸಿದ್ದವಾಗಿದೆ. ಇಂದಿನಿಂದ (ಫೆ.24) ಎರಡು ದಿನಗಳ ಭೇಟಿಗಾಗಿ ಭಾರತಕ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಮಿಸಿದ್ದಾರೆ. ಮೋದಿ-ಟ್ರಂಪ್ ಭೇಟಿಯ ಆ 48 ಗಂಟೆಗಳ ವಿವರಗಳು ಇಂಡಿಯಾ ರೌಂಡ್ಸ್ ವಿತ್ ಡೆಲ್ಲಿ ಮಂಜು ಕಾರ್ಯಕ್ರಮದಲ್ಲಿ..

ಇದನ್ನೂ ನೋಡಿ |  ಊಟದ ಬಳಿಕ ಟ್ರಂಪ್ ಜಗೀತಾರೆ ಎಲೆ ಅಡಿಕೆ; ಅವರಿಗೆ ಪಾನ್ ಸಪ್ಲೈ ಮಾಡೋದು ಇವ್ರೇ!

"