Ugadi 2022: ಸೌತ್ ರುಚಿ ಹೊಟೇಲ್‌ನಲ್ಲಿ ಗರಿಗರಿ 'ಲ್ಯಾಂಟನ್ ದೋಸೆ', ಸಖತ್ ಟೇಸ್ಟಿ ಅಂತಾರೆ ಗ್ರಾಹಕರು!

 ಪ್ರತಿಯೊಂದೂ ಹಬ್ಬಕ್ಕೂ ವಿಶೇಷ ತಿನಿಸು ಮಾಡುವ ಮೂಲಕ ಸೌತ್ ರುಚೀಸ್ ಹೊಟೇಲ್ ಗ್ರಾಹಕರ ಮನ ಗೆದ್ದಿದೆ. ಈ ಬಾರಿ ಯುಗಾದಿ ಹಬ್ಬದ ಪ್ರಯುಕ್ತ ವಿಶೇಷವಾದ ದೋಸೆ ಪರಿಚಯಿಸಿದೆ. ಗ್ರಾಹಕರಿಗಾಗಿ ಲ್ಯಾಂಟನ್ ದೋಸೆ ಪರಿಚಯಿಸಿದೆ

First Published Apr 2, 2022, 12:48 PM IST | Last Updated Apr 2, 2022, 1:11 PM IST

ಬೆಂಗಳೂರು (ಏ. 02): ಪ್ರತಿಯೊಂದೂ ಹಬ್ಬಕ್ಕೂ ವಿಶೇಷ ತಿನಿಸು ಮಾಡುವ ಮೂಲಕ ಸೌತ್ ರುಚೀಸ್ ಹೊಟೇಲ್ ಗ್ರಾಹಕರ ಮನ ಗೆದ್ದಿದೆ. ಈ ಬಾರಿ ಯುಗಾದಿ ಹಬ್ಬದ ಪ್ರಯುಕ್ತ ವಿಶೇಷವಾದ ದೋಸೆ ಪರಿಚಯಿಸಿದೆ. ಗ್ರಾಹಕರಿಗಾಗಿ ಲ್ಯಾಂಡನ್ ದೋಸೆ ಪರಿಚಯಿಸಿದೆ. ಈ ದೋಸೆ ನೋಡಲು ಎಷ್ಟು ಆಕರ್ಷಕವಾಗಿದೆಯೋ, ರುಚಿ ಕೂಡಾ ಅಷ್ಟೇ ಚೆನ್ನಾಗಿದೆ ಅಂತಾರೆ ಗ್ರಾಹಕರು. 


Ugadi 2022: ಮಾರ್ಕೆಟ್‌ಗಳಲ್ಲಿ ಯುಗಾದಿ ಖರೀದಿ ಭರಾಟೆ ಜೋರು