'ಟಗರು 2'ನಲ್ಲಿ ಹೀರೋ ಯಾರು: ಡೈರೆಕ್ಟರ್ ಸೂರಿ ಕೊಟ್ಟ ಟ್ವಿಸ್ಟ್ ಏನಿದು?

ಧನಂಜಯ್​ಗೆ ಲೈಫ್ ಕೊಟ್ಟ ಸಿನಿಮಾ ‘ಟಗರು’. ಶಿವರಾಜ್ ಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದ ಆ ಸಿನಿಮಾದ ವರೆಗೆ ಕೇವಲ ಧನಂಜಯ್ ಆಗಿದ್ದವರು ಡಾಲಿ ಧನಂಜಯ್ ಆಗಿ ನಟ ರಾಕ್ಷಸನಾಗಿ ಬದಲಾದರು. 

First Published Aug 26, 2023, 12:29 PM IST | Last Updated Aug 26, 2023, 12:29 PM IST

ಧನಂಜಯ್​ಗೆ ಲೈಫ್ ಕೊಟ್ಟ ಸಿನಿಮಾ ‘ಟಗರು’. ಶಿವರಾಜ್ ಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದ ಆ ಸಿನಿಮಾದ ವರೆಗೆ ಕೇವಲ ಧನಂಜಯ್ ಆಗಿದ್ದವರು ಡಾಲಿ ಧನಂಜಯ್ ಆಗಿ ನಟ ರಾಕ್ಷಸನಾಗಿ ಬದಲಾದರು. ಶಿವಣ್ಣನ ಕಾಂಬಿನೇಷನ್​ನ ಆ ಸಿನಿಮಾ ಕನ್ನಡದ ಮಾಸ್ ಕ್ಲಾಸಿಕ್​ಗಳಲ್ಲಿ ಒಂದಾಗಿದೆ. ಇದೀಗ ಡಾಲಿ ಧನಂಜಯ್ ಕನ್ನಡದ ಭರವಸೆಯ ನಾಯಕ ನಟ. ಮತ್ತೊಮ್ಮೆ ಮಗದೊಮ್ಮೆ ಶಿವಣ್ಣ ಹಾಗೂ ಡಾಲಿಯನ್ನು ಒಟ್ಟಿಗೆ ತೆರೆಯ ಮೇಲೆ ನೋಡಲು ಕಾಯುತ್ತಿದ್ದಾರೆ. ಮತ್ತೆ ಶಿವಣ್ಣನ ಜೊತೆ ನಟಿಸ್ತಾರಾ ಡಾಲಿ? ಡೈರೆಕ್ಟರ್ ಸೂರಿ ಏನಂದ್ರು ಗೊತ್ತಾಗಬೇಕಾದರೆ ಈ ವಿಡಿಯೋವನ್ನು ವೀಕ್ಷಿಸಿ.