Asianet Suvarna News Asianet Suvarna News

ಸಿಸಿಬಿ ಡ್ರಿಲ್‌ಗೆ ರೆಡಿ; ಇಂದ್ರಜಿತ್ ಬಾಯ್ಬಿಟ್ಟ ನಟ-ನಟಿಯರಿಗೆ ಢವಢವ..!

ಇಂದ್ರಜಿತ್ ವಿಚಾರಣೆ ಬೆನ್ನಲ್ಲೇ  ಸ್ಯಾಂಡಲ್‌ವುಡ್‌ನಲ್ಲಿ ಟೆನ್ಷನ್..ಟೆನ್ಷನ್.. ಶುರುವಾಗಿದೆ. ಬಾಯ್ಬಿಟ್ಟಿರುವ 15 ನಟ ನಟಿಯರಿಗೆ ಢವಢವ ಆಗುತ್ತಿದೆ. ಸಿಸಿಬಿಯಿಂದ ಆ 15 ನಟ ನಟಿಯರಿಗೆ ನೊಟೀಸ್ ನೀಡಲು ಸಿಸಿಬಿ ಸಿದ್ಧವಾಗಿದೆ. ಕಮಿಷನರ್ ಕಮಲ್ ಪಂಥ್ ಗಮನಕ್ಕೆ ತಂದು ನೊಟೀಸ್ ನೀಡಲು ಸಿಸಿಬಿ ತಯಾರಿ ನಡೆಸುತ್ತಿದೆ. 

ಬೆಂಗಳೂರು (ಸೆ. 01): ಇಂದ್ರಜಿತ್ ವಿಚಾರಣೆ ಬೆನ್ನಲ್ಲೇ  ಸ್ಯಾಂಡಲ್‌ವುಡ್‌ನಲ್ಲಿ ಟೆನ್ಷನ್..ಟೆನ್ಷನ್.. ಶುರುವಾಗಿದೆ. ಬಾಯ್ಬಿಟ್ಟಿರುವ 15 ನಟ ನಟಿಯರಿಗೆ ಢವಢವ ಆಗುತ್ತಿದೆ. ಸಿಸಿಬಿಯಿಂದ ಆ 15 ನಟ ನಟಿಯರಿಗೆ ನೊಟೀಸ್ ನೀಡಲು ಸಿಸಿಬಿ ಸಿದ್ಧವಾಗಿದೆ. ಕಮಿಷನರ್ ಕಮಲ್ ಪಂಥ್ ಗಮನಕ್ಕೆ ತಂದು ನೊಟೀಸ್ ನೀಡಲು ಸಿಸಿಬಿ ತಯಾರಿ ನಡೆಸುತ್ತಿದೆ. 

ಇಲ್ಲಿ ಆ 15 ನಟ ನಟಿಯರು ಯಾರು? ಯಾವ ಸ್ಟಾರ್‌ಗಳು ಡ್ರಗ್ಸ್‌ ಜಾಲದಲ್ಲಿದ್ದಾರೆ? ಎಂಬ ಚರ್ಚೆ ಶುರುವಾಗಿದೆ. ಅವರ ಹೆಸರುಗಳನ್ನು ಯಾವಾಗ ಹೊರ ಬರುತ್ತದೆ ಎಂದು ಸಾರ್ವಜನಿಕ ವಲಯ ಕಾಯುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

ಇವರು ಸ್ಟಾರ್ ನಟರಲ್ಲ, ಸಾಮಾಜಿಕ ದುಷ್ಕೃತ್ಯದ ರಾಯಭಾರಿಗಳು: ನಟ ಚೇತನ್ ಆಕ್ರೋಶ

Video Top Stories