
ಒಂದೇ ಒಂದು ‘ಮಹಾ’ ಸೋಲಿಗೆ ಭದ್ರಕೂಟ ಛಿದ್ರಕೂಟ! ರಾಹುಲ್ ಗಾಂಧಿ ನಾಯಕತ್ವದ ವಿರುದ್ಧ ಮಿತ್ರರ ಬಂಡಾಯ!
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ದೊಡ್ಡ ಸೋಲಿನ ನಂತರ I.N.D.I.A ಒಕ್ಕೂಟದಲ್ಲಿ ಭಿನಮತ ಜೋರಾಗಿದೆ. ದೆಹಲಿ ಚುನಾವಣೆಯನ್ನು ಸ್ವತಂತ್ರವಾಗಿ ಸ್ಪರ್ಧಿಸುವ ಕುರಿತು ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ. ಹಾಗೆನೇ I.N.D.I.A ಒಕ್ಕೂಟದ ನಾಯಕತ್ವ ಬದಲಾಗಬೇಕೆಂಬ ಮಾತುಗಳು ಕೇಳಿ ಬರುತ್ತಿವೆ.
ಏನೇ ಬೆಳವಣಿಗೆಗಳು ನಡೆದರೂ ಕಾಂಗ್ರೆಸ್ ಸೈಲೆಂಟಾಗಿನೇ ಇತ್ತು. ಆದ್ರೆ ಕಾಂಗ್ರೆಸ್ನ ಈ ಮೌನವನ್ನೇ ಬಂಡವಾಳ ಮಾಡಿಕೊಂಡ ಇತರೇ ಮೈತ್ರಿ ಪಕ್ಷಗಳು ಮಮತಾ ಬ್ಯಾನರ್ಜಿಗೆ ಬೆಂಬಲ ಕೊಡೋದಕ್ಕೆ ಶುರು ಮಾಡಿದವು. ಆಗ ಕಾಂಗ್ರೆಸ್ ಅನಿವಾರ್ಯವಾಗಿ ಮಹಿರಂಗವಾಗಿ ಮಾತ್ನಾಡಲೇಬೇಕಾಯ್ತು