ಪುಷ್ಪ-2 ಬಳಿಕ ಹೆಚ್ಚಾಯ್ತು ಶ್ರೀಲೀಲಾ ಬೇಡಿಕೆ: ಪೂಜಾ ಹೆಗ್ಡೆಗೆ ಟಕ್ಕರ್ ಕೊಟ್ಟ ಕಿಸಿಕ್ ಬ್ಯೂಟಿ!
ಶ್ರೀಲೀಲಾ ‘ಪುಷ್ಪ 2’ ಸಿನಿಮಾದಲ್ಲಿ ಐಟಂ ಹಾಡಿಗೆ ಸೊಂಟ ಬಳುಕಿಸಿದ ಮೇಲೆ ಬೇಡಿಕೆ ಹೆಚ್ಚಾಗಿದೆ. ನಾಗಚೈತನ್ಯ ನಟನೆಯ 24ನೇ ಸಿನಿಮಾಗೆ ಶ್ರೀಲೀಲಾ ನಾಯಕಿಯಾಗಿ ಆಯ್ಕೆಯಾಗಿದ್ದಾಳೆ.
ಶ್ರೀಲೀಲಾ ‘ಪುಷ್ಪ 2’ ಸಿನಿಮಾದಲ್ಲಿ ಐಟಂ ಹಾಡಿಗೆ ಸೊಂಟ ಬಳುಕಿಸಿದ ಮೇಲೆ ಬೇಡಿಕೆ ಹೆಚ್ಚಾಗಿದೆ. ನಾಗಚೈತನ್ಯ ನಟನೆಯ 24ನೇ ಸಿನಿಮಾಗೆ ಶ್ರೀಲೀಲಾ ನಾಯಕಿಯಾಗಿ ಆಯ್ಕೆಯಾಗಿದ್ದಾಳೆ. ಅಸಲಿಗೆ ಮೊದಲು ಈ ಸಿನಿಮಾದಲ್ಲಿ ಪೂಜಾ ಹೆಗ್ಡೆ ನಟಿಸೋದು ಫಿಕ್ಸ್ ಆಗಿತ್ತು. ಆದ್ರೀಗ ಕರಾವಳಿ ಬ್ಯೂಟಿಗೆ ಟಕ್ಕರ್ ಕೊಟ್ಟು ಶ್ರೀಲೀಲಾ ಈ ಆಫರ್ ಗಿಟ್ಟಿಸಿಕೊಂಡಿದ್ದಾಳೆ.
ಪ್ರಧಾನಿ ಮೋದಿ ಭೇಟಿ ಮಾಡಿದ ಕಪೂರ್ ಫ್ಯಾಮಿಲಿ!: ಬಾಲಿವುಡ್ನ ಬಡಾ ಖಾಂಧಾನ್ ಕಪೂರ್ ಕುಟುಂಬದ ಸದಸ್ಯರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದಾರೆ. ರಾಜ್ ಕಪೂರ್ ಅವರ 100ನೇ ವರ್ಷದ ಜಯಂತಿಯನ್ನು ಕಪೂರ್ ಕುಟುಂಬ ಆಚರಿಸುತ್ತಿದ್ದು, ಪ್ರಧಾನಿಯವರಿಗೆ ಆಹ್ವಾನ ನೀಡಲಾಗಿದೆ.ಜೊತೆಗೆ ಒಂದು ಅಮೂಲ್ಯ ಉಡುಗೊರೆಯನ್ನೂ ನೀಡಿದ್ದಾರೆ.