ಸಂಜನಾ ಆಪ್ತನ ಜೊತೆ ಜಮೀರ್‌ ಅಹ್ಮದ್; ಕಾಂಗ್ರೆಸ್‌ ಶಾಸಕರಿಗೂ ಸಿಸಿಬಿ ಡ್ರಿಲ್?

ಸಂಜನಾ ಆಪ್ತ ಶೇಖ್‌ಗೂ ಕಾಂಗ್ರೆಸ್ ಎಂಎಲ್‌ಎ ಜಮೀರ್‌ ಖಾನ್ ಜೊತೆಗೂ ಸಂಪರ್ಕವಿದೆ ಎಂದು ಜಮೀರ್ ಜೊತೆಗಿರುವ ಫೋಟೋಗಳು ಹೇಳುತ್ತಿವೆ. ಈತ ಮೂಲತಃ ಬೆಂಗಳೂರಿನ ಬಿಟಿಎಂ ಲೇಔಟ್‌ ನಿವಾಸಿ. ಬಾಲಿವುಡ್‌ ಸೆಲಬ್ರಿಟಿಗಳ ಬ್ರೋಕರ್ ಆಗಿ ಕೆಲಸ ಮಾಡುತ್ತಿದ್ದಾನೆ. ಈ ಬಗ್ಗೆ ಹೆಚ್ಚಿನ ಅಪ್‌ಡೇಟ್ಸ್‌ ಇಲ್ಲಿದೆ ನೋಡಿ...!
 

First Published Sep 8, 2020, 6:16 PM IST | Last Updated Sep 8, 2020, 6:16 PM IST

ಬೆಂಗಳೂರು (ಸೆ. 08): ಸಂಜನಾ ಆಪ್ತ ಶೇಖ್ ಫಾಸಿಲ್‌ಗೆ ಸಿಸಿಬಿ ಹುಡುಕಾಟ ನಡೆಸುತ್ತಿದ್ದ. ಡ್ರಗ್ ಡೀಲ್‌ನಲ್ಲಿ ಈತ ಪ್ರಮುಖ ಆರೋಪಿ. ಪ್ರತಿಷ್ಟಿತರು, ಸ್ಟಾರ್‌ಗಳಿಗೆ ಈ ಶೇಕ್ ಶ್ರೀಲಂಕಾದಲ್ಲಿ ಪಾರ್ಟಿಗಳನ್ನು ಆಯೋಜಿಸುತ್ತಿದ್ದ. ನಟ- ನಟಿಯರನ್ನು ಕ್ಯಾಸಿನೋಗೆ ಕರೆದುಕೊಂಡು ಹೋಗುತ್ತಿದ್ದ. ಈತನಿಗೆ ಬಾಲಿವುಡ್ ಸೆಲಬ್ರಿಟಿಗಳ ಜೊತೆಯೂ ಸಂಪರ್ಕವಿತ್ತು. 

ಡ್ರಗ್ ಆರೋಪಿ ವೀರೇನ್ ಖನ್ನಾ ಮನೆಯಲ್ಲಿ ಪೊಲೀಸ್ ಯೂನಿಫಾರ್ಮ್..!

ಇನ್ನೊಂದು ಕಡೆ ಕಾಂಗ್ರೆಸ್ ಎಂಎಲ್‌ಎ ಜಮೀರ್‌ ಖಾನ್ ಜೊತೆಗೂ ಸಂಪರ್ಕವಿದೆ ಎಂದು ಜಮೀರ್ ಜೊತೆಗಿರುವ ಫೋಟೋಗಳು ಹೇಳುತ್ತಿವೆ. ಈತ ಮೂಲತಃ ಬೆಂಗಳೂರಿನ ಬಿಟಿಎಂ ಲೇಔಟ್‌ ನಿವಾಸಿ. ಬಾಲಿವುಡ್‌ ಸೆಲಬ್ರಿಟಿಗಳ ಬ್ರೋಕರ್ ಆಗಿ ಕೆಲಸ ಮಾಡುತ್ತಿದ್ದಾನೆ. ಈ ಬಗ್ಗೆ ಹೆಚ್ಚಿನ ಅಪ್‌ಡೇಟ್ಸ್‌ ಇಲ್ಲಿದೆ ನೋಡಿ...!