140 ದಿನಗಳ ನಂತರ ರಾಗಿಣಿಗೆ 'ತುಪ್ಪ' ಯಾವ ಕಾರಣಕ್ಕೆ ಜಾಮೀನು ಸಿಕ್ತು?
ಬೆಡಗಿ ರಾಗಿಣಿಗೆ ಕೊನೆಗೂ ತುಪ್ಪ/ 140 ದಿನಗಳ ನಂತರ ಬೆಡಗಿ ರಾಗಿಣಿಗೆ ಜಾಮೀನು/ ಜಾಮೀನು ನೀಡಿದ ಸುಪ್ರೀಂ ಕೋರ್ಟ್/ ಯಾವ ಆಧಾರದಲ್ಲಿ ಜಾಮೀನು ಸಿಕ್ತು
ಬೆಂಗಳೂರು( 21) 140 ದಿನಗಳ ನಂತರ ಬೆಡಗಿ ರಾಗಿಣಿಗೆ ತುಪ್ಪ ಸಿಕ್ಕಿದೆ. ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ.
ನಶೆ ನಂಟಲ್ಲಿ ಆದಿತ್ಯ ಆಳ್ವಾ ಸಿಕ್ಕಿ ಬಿದ್ದಿದ್ದು ಹೇಗೆ?
ಸ್ಯಾಂಡಲ್ ವುಡ್ ಡ್ರಗ್ಸ್140 ದಿನಗಳ ನಂತರ ಬೆಡಗಿ ರಾಗಿಣಿಗೆ ತುಪ್ಪ ಕೇಸಿನಲ್ಲಿ ರಾಗಿಣಿ ಬಂಧನಕ್ಕೆ ಒಳಗಾಗಿದ್ದರು. ರಾಗಿಣಿ ನಿವಾಸದಲ್ಲಿ ಡ್ರಗ್ಸ್ ಸಿಕ್ಕಿಲ್ಲ ಎಂಬ ಆಧಾರದಲ್ಲಿಯೇ ಬೇಲ್ ಸಿಕ್ಕಿದೆ.