Asianet Suvarna News Asianet Suvarna News

ಕೊಲೆ ಕೇಸ್‌ನಲ್ಲಿ ಜೈಲಲ್ಲಿರೋ ಪುಡಿ ರೌಡಿ ವಿಡಿಯೋ ವೈರಲ್

Nov 20, 2020, 11:45 AM IST

ಬೆಂಗಳೂರು (ನ. 20): ಪುಡಿ ರೌಡಿಗಳ ಬಿಲ್ಡಪ್ ಶೋ ಹೆಚ್ಚಾಗುತ್ತಿದೆ. 10 ಕ್ಕೂ ಹೆಚ್ಚು ಕೇಸ್‌ಗಳಲ್ಲಿ ರೌಡಿ ಬಳ್ಳಾರಿ ಶಿವ ಜೈಲಿನಲ್ಲಿದ್ದಾನೆ. ಈತನ ಹಳೆಯ ವಿಡಿಯೋವನ್ನು ಶಿಷ್ಯರು ವೈರಲ್ ಮಾಡಿದ್ದಾರೆ. ಏನೋ ದೊಡ್ಡ ಸಾಧನೆ ಮಾಡಿದವರಂತೆ ಬಿಲ್ಡಪ್ ಕೊಟ್ಟಿದ್ದಾರೆ. 

ಪೆರೋಲ್ ಮೇಲೆ ಹೊರ ಬಂದ ರೌಡಿ; ಯುದ್ಧ ಗೆದ್ದು ಬಂದವನಂತೆ ಬಿಲ್ಡಪ್: ವಿಡಿಯೋ ವೈರಲ್!